ಅಂಗೈಯಲ್ಲಿನ ಅರಮನೆ / Angaiyallina Aramane

90.00

ಲೇ.: ಉಷಾ ನವರತ್ನರಾಮ್

ಮೂರನೇ ಮುದ್ರಣ : 2018

ಪುಟಗಳು : ಕ್ರೌನ್ 1/8, 176

 

 

Out of stock

ಪ್ರಕಾಶನ : ಇಂದಿರಾ ಪ್ರಕಾಶನ

ವಿದ್ಯಾವಂತ ಹೆಣ್ಣು ತನ್ನದೇ ಆದ ಒಂದು ಅರಮನೆ ಕಟ್ಟಿಕೊಳ್ಳಲು ಯತ್ನಿಸಿ, ತನ್ನ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಳು ಯತ್ನಿಸುವಾಗ ಅವಳು ಎದುರಿಸುವ ಸಮಸ್ಯೆಗಳು ಒಂದಲ್ಲಾ ಅನೇಕವಿರುತ್ತದೆ. ಅವಳಿಗೆ ಆರ್ಥಿಕ ಸ್ವಾತಂತ್ರ್ಯ ಸಿಕ್ಕರೊಂದೇ ಸಾಲದು – ಇಂತಹ ಒಂದು ಹೆಣ್ಣಿನ ಕಥೆಯನ್ನು ಓದುಗರ ಮುಂದೆ ಈ ಕಾದಂಬರಿಯಲ್ಲಿಡಲಾಗಿದೆ.

Weight 0.100 kg

Customer Reviews

There are no reviews yet.

Be the first to review “ಅಂಗೈಯಲ್ಲಿನ ಅರಮನೆ / Angaiyallina Aramane”

Your email address will not be published. Required fields are marked *