ಅಗ್ನಿರಥ – ಮುಕ್ತಿ ಪಥ / Agniratha – Mukti Patha

80.00

ಲೇ: ತ.ರಾ.ಸು. | Ta Ra Su

ಎರಡನೇ ಮುದ್ರಣ : 2016

ಪುಟಗಳು : ಡೆಮಿ 1/8 124

 

 

ಪ್ರಕಾಶನ : ಹೇಮಂತ ಸಾಹಿತ್ಯ

ಅಲ್ಲಮಪ್ರಭುವಿನಂಥ, ಎಲ್ಲ ಕಾಲಕ್ಕೂ ಜ್ಞಾನದ ಗುರಿಯಾಗಿ ನಿಲ್ಲಬಲ್ಲಂಥ ವ್ಯಕ್ತಿತ್ವದ ಬಗ್ಗೆ ಇತಿಹಾಸ ಬಹಳ ಗೌಣ. ಆತನ ಬಾಳು ಕಾಲದ ಸೃಷ್ಟಿಯಲ್ಲ, ಸಹಜ ಶಕ್ತಿಯಿಂದ ವಿಕಸಿಸುವ ವ್ಯಕ್ತಿತ್ವದ ಪವಾಡ. ಅದನ್ನೆ ಈ ಕಾದಂಬರೀ ರೂಪದ ವ್ಯಕ್ತಿ ಚಿತ್ರಣದಲ್ಲಿ ಚಿತ್ರಿಸಲು ಯತ್ನಿಸಿದ್ದೇನೆ. ಈ ಪ್ರಯತ್ನದಲ್ಲಿ ನನಗೆ ಎಷ್ಟು ಮಟ್ಟಿನ ಸಾರ್ಥಖತೆ ಲಭ್ಯವಾಗಿದೆಯೋ ನಾನು ಹೇಳಲಾರೆ. ಅದು ವಾಚಕರು, ವಿಮರ್ಶಕರು ಹೇಳಬೇಕಾದ ಮಾತು.

Weight 0.100 kg
book-author

Customer Reviews

There are no reviews yet.

Be the first to review “ಅಗ್ನಿರಥ – ಮುಕ್ತಿ ಪಥ / Agniratha – Mukti Patha”

Your email address will not be published. Required fields are marked *