ಅನ್ನದಾತ ಮತ್ತು ಮಂಗಳಸೂತ್ರ / Annadata Mattu Mangalasutra

200.00

(ಎರಡು ಸಾಮಾಜಿಕ ಕಾದಂಬರಿಗಳ ಸಂಯುಕ್ತ ಸಂಪುಟ)

ಲೇ. : ಅ.ನ.ಕೃ. | A Na Krishnaraya

ಎರಡನೇ ಮುದ್ರಣ : 2017

ಪುಟಗಳು : ಡೆಮಿ 1/8, 302

 

 

ಪ್ರಕಾಶನ : ಹೇಮಂತ ಸಾಹಿತ್ಯ

‘ಅನ್ನವಿಟ್ಟವರಿಗೆ ಎರಡು ಬಗೆಯಬಾರದು’, ‘ಅನ್ನ ಉಂಟ ಮನೆಯಗಳು ಎಣಿಸಬಾರದು’, ‘ಅನ್ನವಿಟ್ಟ ತಾಯಿ ಅನ್ನಪೂರ್ಣೇಶ್ವರಿ’ ಇವು ಇಂದಿಗೂ ನಮ್ಮಲ್ಲಿ ರೂಢಿಯಲ್ಲಿರುವ ನಾಣ್ಣುಡಿಗಳು. ಪುಸ್ತಕದ ಬದನೆಕಾಯಿಗಳಲ್ಲ, ನಮ್ಮ ಜೀವನ ಸಂಸ್ಕೃತಿ, ಭವಿಷ್ಯವನ್ನು ರೂಪಿಸುವ ನಿಜ ಸತ್ಯಗಳು. ಈ ಸತ್ಯ ಇಂದು ಎಷ್ಟು ಜೀವಂತವಾಗಿವೆ. ನಮ್ಮ ಜೀವನದಲ್ಲಿ ಎಷ್ಟರಮಟ್ಟಿಗೆ ಸಮಾವೇಶಗೊಂಡಿದೆ ಎಂದು ಪೃಥಕ್ಕರಿಸಿ ನೋಡಬೇಕಾಗಿದೆ.

ಹಳ್ಳಿಯ ಮನೆತನವೊಂದರ ಕಥೆಯನ್ನು ತೆಗೆದುಕೊಂಡು ನಾನು ಕ್ಷ-ಕಿರಣ ಬೀರಲು ಯತ್ನಿಸಿದ್ದೇನೆ. ಮನೆಯ ಯಜಮಾನ ಮೈಲಾರಯನ ನಿಧನಾ ನಂತರ ಅವನ ಆಶ್ರಿತರು. ಅವನಿಗೆ ಉಪಕೃತರಾದವರು ಅವನ ಹೆಂಡತಿಯ ಬಗ್ಗೆ ವರ್ತಿಸುವ ರೀತಿ ಎಂಥದು ಎಂಬುದನ್ನು ಚಿತ್ರಿಸಿದ್ದೇನೆ. ಇದರಲ್ಲಿ ಎಳ್ಳಷ್ಟೂ ಉತ್ಪೇ್ರಕ್ಷೆಯಲ್ಲ.

Weight 0.200 kg
book-author

Customer Reviews

There are no reviews yet.

Be the first to review “ಅನ್ನದಾತ ಮತ್ತು ಮಂಗಳಸೂತ್ರ / Annadata Mattu Mangalasutra”

Your email address will not be published. Required fields are marked *