ಅಮೃತ ಘಳಿಗೆ / Amrutha Galige

100.00

ಲೇಖಕಿ : ಹೆಚ್. ಜಿ. ರಾಧಾದೇವಿ | HG Radhadevi

ಕ್ರೌನ್ 1/8 ಪುಟಗಳು : 128

ಈ ಕಾದಂಬರಿ ಬದುಕಿನ ಚಿತ್ರವಿಚಿತ್ರ ತಿರುವುಗಳಿಗೆ ನಿಲುಕುವ ಯುವತಿಯರ‍್ವಳು ಅನೀರೀಕ್ಷಿತವಾಗಿ ಬದುಕಿನ ಸುಖದ ಬಟ್ಟಲನ್ನು ಪಡೆದು ಬದುಕನ್ನು ಸೊರೆಗೊಳ್ಳುವ ಚಿತ್ರಣ.

೧೭೦ ಕಾದಂಬರಿಗಳನ್ನು ರಚಿಸಿದ ಹೆಚ್‌.ಜಿ. ರಾಧಾದೇವಿಯವರು ಕೆಲವು ತೆರೆ ಕಂಡ ಕಾದಂಬರಿಗಳನ್ನು ರಚಿಸಿ ಜನಪ್ರಿಯರಾಗಿದ್ದಾರೆ.

ಇವರ ಪ್ರಥಮ ಕಾದಂಬರಿ ‘ಸುರ‍್ಣ ಸೇತುವೆ’ ೧೯೭೫ರಲ್ಲಿ ಪ್ರಜಾಮತ ಪತ್ರಿಕೆಯಲ್ಲಿ ಧಾರವಾಹಿಯಾಗಿ ಪ್ರಕಟಗೊಂಡು ಅಪಾರ ಜನಪ್ರಿಯತೆಗಳಿಸಿತು.

Customer Reviews

There are no reviews yet.

Be the first to review “ಅಮೃತ ಘಳಿಗೆ / Amrutha Galige”

Your email address will not be published. Required fields are marked *