ಐತಿಹಾಸದ ಆಚೆ ಈಚೆ / Iythihasada Ache Eche

175.00

ಲೇ.: ಡಾ. ಸೂರ್ಯನಾಥ ಕಾಮತ್ | Dr.Suryanatha Kamath

ಪ್ರಥಮ ಮುದ್ರಣ : 2012

ಪುಟಗಳು : ಡೆಮಿ 1/8, 328

 

 

Out of stock

ಪ್ರಕಾಶನ : ಹೇಮಂತ ಸಾಹಿತ್ಯ

ಜಗತ್ತಿನ ಹಾಗೂ ಭಾರತದ ಇತಿಹಾಸ ಅದಕ್ಕೂ ಹೆಚ್ಚಾಗಿ ಕರ್ನಾಟಕದ ಕುರಿತು ಹೆಚ್ಚು ಬರಹಗಳಿವೆ. ಸಾಮಾಜಿಕ ಸ್ಥಿತಿ, ಆಡಳಿತ, ಕೃಷಿ ಪರಕೀಯರ ಪ್ರಭಾವ, ಸ್ವಾತಂತ್ರ್ಯ ಸಂಗ್ರಾಮ, ಸಾಮಾಜಿಕ ಬದಲಾವಣೆಗಳು, ಸುಧಾರಣೆಗಳು,  ಶಿಕ್ಷಣ ರಾಜರಷ್ಟೇ ಸಮಾಜದ ಮೇಲೆ ಪ್ರಭಾವ ಬೀರಿದ ಗಣ್ಯರು, ಮೊದಲಾದವುಗಳ ಬಗ್ಗೆ ಐತಿಹಾಸಿಕ ಚಿತ್ರವಿದೆ. ಮುಮ್ಮಡಿ ಕೃಷ್ಣರಾಜ ಒಡೆಯರಂತೆ ಸಂಗೊಳ್ಳಿರಾಯಣ್ಣ, ರಾಣಿ ಅಬ್ಬಕ್ಕ  ಹರ್ಡೇಕರ್ ಮಂಜಪ್ಪ ಚಳವಳಿಯಲ್ಲಿ ರೈತರೂ ತರುಣರೂ ಗಣ್ಯಪಾತ್ರ ವಹಿಸಿದ್ದಾರೆ. ಇಂದಿನ ಕರ್ನಾಟಕದ ಬಹುಮುಖದ ಪರಿಚಯವಿದೆ. ಹೆಚ್ಚಿನ ವಿವರಗಳಿಗೆ ದಯವಿಟ್ಟು ಪರಿವಿಡಿ ನೋಡಿ.

SKU: Iythihasada-ache-eche
Category:

Customer Reviews

There are no reviews yet.

Be the first to review “ಐತಿಹಾಸದ ಆಚೆ ಈಚೆ / Iythihasada Ache Eche”

Your email address will not be published. Required fields are marked *