ಪ್ರಕಾಶನ : ಹೇಮಂತ ಸಾಹಿತ್ಯ
ಪ್ರಸ್ತುತ ಈ ಒಡೆದ ಮುತ್ತು ಕಾದಂಬರಿಯನ್ನು ಅರವತ್ತು ವರ್ಷಗಳ ಹಿಂದೆ ದೇವುಡು ಅವರು ಬರೆದಿದ್ದರು. ಅದಾಗಲೇ ಭಾರತಕ್ಕೆ ಸ್ವಾತಂತ್ರ್ಯ ಬಂದು ಒಂದೆರಡು ವರ್ಷಗಳಾಗಿದ್ದಾಗ ಯಾವ ರೀತಿ ಸಮಾಜ ಬದಲಾಗುತ್ತದೆ ಎಂದು ಸೂಚಿಸುತ್ತಾ ಎಲ್ಲಾ ಸ್ತ್ರೀಯರೂ ವಿದ್ಯಾವಂತರಾಗಬೇಕು, ಆರ್ಥಿಕ ಸ್ವಾತಂತ್ರ್ಯತೆಯನ್ನು ಪಡೆಯಬೇಕು ಎಂಬ ವಿಷಯಗಳನ್ನು ಕುರಿತು ಈ ಕಾದಂಬರಿಯಲ್ಲಿ ಸಂದರ್ಭೋಚಿತವಾಗಿ ಪ್ರಸ್ತಾಪಿಸಿರುತ್ತಾರೆ.
Be the first to review “ಒಡೆದ ಮುತ್ತು / Odeda Muttu”