ಕಣ್ಣು ತುಂಬಿದ ಕರುಣೆ / Kannu Thumbida Karune

125.00

ಲೇ: ಕೃಷ್ಣಮೂರ್ತಿ ಪುರಾಣಿಕ | Krishnamurthy Puranika

ನಾಲ್ಕನೇ ಮುದ್ರಣ : 2015

ಪುಟಗಳು : ಡೆಮಿ 1/8 180

 

 

ಪ್ರಕಾಶನ : ಸಾಹಿತ್ಯ ನಂದನ

ಕಾದಂಬರೀ ಪ್ರಪಂಚವು ಕೇವಲ ಜೀವನ ಪ್ರದರ್ಶನವಲ್ಲ, ಅದು ಜೀವನ ದರ್ಶನವೂ ಆಗಿದೆ. ಜೀವನವು ಬರಡು ಭೂಮಿಯಲ್ಲ, ಬರಡು ಭೂಮಿಯಲ್ಲಿ ರಸದೊರತೆಯನ್ನು ಚಿಮ್ಮಿಸುವುದೇ ಅದರ ಶ್ರೇಷ್ಠತೆ.

ನನ್ನ ಕಾದಂಬರೀ ಕತೆಗಳಿಂದ ಪ್ರಭಾವಿತರಾದ ಬೆಂಗಳೂರಿನ ‘ಶೈಲಾಶ್ರೀ’ ಬಳಗದ ಶ್ರೀ ಎ. ಸಿ. ನರಸಿಂಹ ಮೂರ್ತಿಯವರೂ ಅವರ ಗೆಳೆಯರೂ ಈಗಾಗಲೇ ನನ್ನ ಧರ್ಮಸಂಹಿತೆಯನ್ನು ರಜತ ಪರದೆಯ ಮೇಲೆ ಯಶಸ್ವಿಯಾಗಿ ತಂದಿದ್ದಾರೆ. ಇದಕ್ಕಾಗಿ ಶ್ರೀ ಎ. ಸಿ. ನರಸಿಂಹಮೂರ್ತಿಯವರಿಗೂ ನಿರ್ದೇಶಕರಾದ ಶ್ರೀ ಸಿಂಗ್ ಠಾಕೂರ್ ಅವರಿಗೂ ಶ್ರೀ ಎಸ್‌. ಕೆ. ಭಗವಾನ್ ಅವರಿಗೂ ಶ್ರೇಷ್ಠ ಕ್ಯಾಮರಾಮ್ಯಾನ್ ಶ್ರೀ ದೊರೈರಾಜ ಅವರಿಗೂ ಕೃತಜ್ಞನಾಗಿದ್ದೇನೆ.

Customer Reviews

There are no reviews yet.

Be the first to review “ಕಣ್ಣು ತುಂಬಿದ ಕರುಣೆ / Kannu Thumbida Karune”

Your email address will not be published. Required fields are marked *