ಕಣ್ಣ ಹಿಂದಿನ ಹೆಣ್ಣು / Kanna Hindina Hennu

85.00

ಲೇ: ಕೃಷ್ಣಮೂರ್ತಿ ಪುರಾಣಿಕ | Krishnamurthy Puranika

ನಾಲ್ಕನೇ ಮುದ್ರಣ : 2013

ಪುಟಗಳು : ಡೆಮಿ 1/8 160

ಪ್ರಕಾಶನ :ಇಂದಿರಾ ಪ್ರಕಾಶನ

ಕೃಷ್ಣಮೂರ್ತಿ ಪುರಾಣಿಕರು ಕನ್ನಡ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ಬರೆದಿದ್ದರೂ ಇದರ ಹೆಚ್ಚಿನ ಬರವಣಿಗೆ ಕಾದಂಬರಿ ಸಾಹಿತ್ಯದಲ್ಲಿ ಮಹಿಳೆಯರ ಅನೇಕ ಮುಖಗಳನ್ನು ಚಿತ್ರಿಸಿ ಅವರ ಸುಖ-ದುಃಖ, ಅಂತಃಕರಣ, ಸಿಟ್ಟು ಸೇಡು ಮುಂತಾದವುಗಳನ್ನೆಲ್ಲ ಬಹಳ ಹೃದಯಂಗಮವಾಗಿ ಚಿತ್ರಿಸಿ ಆಕರ್ಷಕವಾಗಿ ಕನ್ನಡ ಓದುಗರಿಗೆ ಅರ್ಪಿಸಿದ್ದಾರೆ.

Customer Reviews

There are no reviews yet.

Be the first to review “ಕಣ್ಣ ಹಿಂದಿನ ಹೆಣ್ಣು / Kanna Hindina Hennu”

Your email address will not be published. Required fields are marked *