ಪ್ರಕಾಶನ : ಶ್ರೀಲಕ್ಷ್ಮಿವೆಂಕಟೇಶ್ವರ ಪ್ರಕಾಶನ
ಪುಟ್ಟಣ್ಣ ಕಣಗಾಲ್ ಅವರು ಕನ್ನಡಕ್ಕೆ ಬಹು ಹೆಚ್ಚಿನ ಆದ್ಯತೆ ಕೊಡುತ್ತಿದ್ದರು. ಅವರ ಪ್ರತಿಯೊಂದು ಚಿತ್ರದಲ್ಲೂ ಕನ್ನಡ, ಸಂಸ್ಕೃತಿ, ಸಂಪ್ರದಾಯ, ಪರಿಸರ, ಭಾರತೀಯ ಸಂಗೀತ, ನೃತ್ಯ, ಕನ್ನಡದ ಚಿತ್ರಕಥೆಗಳಿಗೇ ಹೆಚ್ಚಿನ ಆದ್ಯತೆ ಅದರಲ್ಲೂ ಹೆಚ್ಚಾಗಿ ಲೇಖಕಿಯರಿಗೆ ಮೊದಲು ಮಣೆ. ಮನ್ನಣೆ ನಾನು ಎಲ್ಲಾ ಭಾಷೆಯ ಚಿತ್ರಗಳನ್ನು ನೋಡಿದವಳಾದರೂ ‘ಬೆಳ್ಳಿಮೋಡ’, ಕಪ್ಪು ಬಿಳುಪು ಚಿತ್ರಗಳನ್ನು ನೋಡಿದಲಾಗಾಯ್ತು ಪುಟ್ಟಣ್ಣನವರ ನಿರ್ದೇಶನ ಮೆಚ್ಚುಗೆಯಾಯಿತು.
Be the first to review “ಕನ್ನಡ ಚಿತ್ರ ಶಿಲ್ಪಿ ಪುಟ್ಟಣ್ಣಕಣಗಲ್ / Kannada Chitra Shilpi Puttanna Kanagal”