ಕನ್ಯಾ ಕುಮಾರಿಯರಿಗೆ / Kanya kumariyarige

100.00

ಲೇ.: ಎಂ. ಕೆ. ಇಂದಿರಾ | MK Indira

ನಾಲ್ಕನೇ ಮುದ್ರಣ : 2020

ಪುಟಗಳು : ಕ್ರೌನ್ 1/8, 152

 

 

ಪ್ರಕಾಶನ : ಇಂದಿರಾ ಪ್ರಕಾಶನ

‘ಕನ್ಯಾಕುಮಾರಿಯರಿಗೆ’- ಈ ಕೃತಿ ನನ್ನ ಅನೇಕ ಕಾದಂಬರಿಗಳಿಗಿಂತ ವಿಭಿನ್ನ ರೀತಿಯದು. ಇದರಲ್ಲಿ ಕಥಾನಾಯಕ ನಾಯಕಿಯರಿಲ್ಲ. ದುಃಖ-ದುಗುಡ ದುರಂತಗಳಿಲ್ಲ. ಇದರ ಹೆಸರೇ ಹೇಳುವಂತೆ ಇದು ತಾರುಣ್ಯದಲ್ಲಿ ವಿಹರಿಸುವ ಸ್ವಚ್ಛಂದ ಮನದ ಯುವತಿಯರಿಗೆ ಹಿತವೆನಿಸಬಹುದು. ಇದರಲ್ಲಿ ಏನೂ ಇಲ್ಲವೆಂದರೂ ಏನೋ ಇದೆ. ಏನಿದೆ ಎಂಬುದನ್ನು ಓದುಗರೇ ಹುಡುಕಿಕೊಳ್ಳಿ. ಸಮಕಾಲೀನ ಪ್ರಚಲಿತ ಸಮಸ್ಯೆಗಳನ್ನು ಕಲ್ಪನಾ ಸೂತ್ರದಲ್ಲಿ ಹಗುರವಾಗಿ ಹೆಣೆಯಲಾಗಿದೆ. ಇದು ಒಂದು ವಾಚನ ವಿಹಾರವೆನಿಸಿದರೂ ವಾಸ್ತವತೆಯ ನೆಲವನ್ನು ಬಿಟ್ಟಿಲ್ಲವೆಂದು ಹೇಳಬಲ್ಲೆ.

Customer Reviews

There are no reviews yet.

Be the first to review “ಕನ್ಯಾ ಕುಮಾರಿಯರಿಗೆ / Kanya kumariyarige”

Your email address will not be published. Required fields are marked *