ಪ್ರಕಾಶನ : ಹೇಮಂತ ಸಾಹಿತ್ಯ
ಬದುಕಿನ ಒಳಿತಿಗೆ ಯಾವ ರೀತಿಯಲ್ಲೂ ನೆರವಾಗದ ಯಾವ ಕಲೆಯೂ ಕಲೆಯಲ್ಲ.
ಕಲಾವಿದನ ಕಣ್ಣು, ಗಾಯಕನ ಕಿವಿ, ಸಾಹಿತಿಯ ಹೃದಯ, ಪಾಕಶಾಸ್ತ್ರೀಯ ಮೂಗು ಕಾರ್ಮಿಕನ ಕೈ ಸದಾ ಜಾಗೃತವಾಗಿರುತ್ತದಂತೆ. ಕವಿ ಹೃದಯವಂತೂ ಕಂಡ ಪ್ರತಿ ವ್ಯಂಗ್ಯ ದೃಶ್ಯವೂ ಸುಂದರ ಚಿತ್ರವಾಗಲು ಸಾಧ್ಯವಿದೆ. ಕವಿಯ, ಸಾಹಿತಿಯ ಹೃದಯಗಳು ಕಂಡಿದ್ದೇ ಕಾವ್ಯ ಸಾಹಿತ್ಯವಾಗಬಲ್ಲದು.
Be the first to review “ಕಲಾದರ್ಶಿ / Kaladarshi”