ಕಸ್ತೂರಿ ಕಂಕಣ / Kasturi Kankana

225.00

ಲೇ: ತ.ರಾ.ಸು. | Ta Ra Su

ಏಳನೆಯ ಮುದ್ರಣ : 2020

ಪುಟಗಳು : ಡೆಮಿ 1/8 272

 

ಪ್ರಕಾಶನ : ಹೇಮಂತ ಸಾಹಿತ್ಯ

ಚಿತ್ರದುರ್ಗದ ಇತಿಹಾಸದ ಆಧಾರದ ಮೇಲೆ ರಚಿತವಾದ ಉಳಿದ ಕಾದಂಬರಿಗಳಂತೆ ಇದಕ್ಕೂ ದಿವಂಗತ ಎಂ. ಎಸ್‌. ಪುಟ್ಟಣ್ಣನವರ ‘ಚಿತ್ರದುರ್ಗದ ಪಾಳೆಯಗಾರರು’ ಮತ್ತು ಚಿತ್ರದುರ್ಗದ ಪಾಳೆಯಗಾರರ ವಂಶಸ್ಥರ ಮನೆಯಲ್ಲಿರುವ ಕೈಬರಹದ ವಂಶ ಚರಿತ್ರೆ ಆಧಾರವಾಗಿದೆ.

ಈ ಕಾದಂಬರಿ ಸಾಕಷ್ಟು ದೀರ್ಘವಾದುದರಿಂದ ಅನಿವಾರ್ಯವಾಗಿ ಇದನ್ನು ಎರಡು ಭಾಗಗಳಳ್ಲಿ ಮುದ್ರಿಸಬೇಕಾಗಿ ಬಂದಿತು. ಈ ತೊಂದರೆಯನ್ನು ಕನ್ನಡ ಅಭಿಮಾನಿಗಳು ಮನ್ನಿಸುತ್ತಾರೆಂದು ನಂಬಿದ್ದೇನೆ.

SKU: kasturi-kankana
Categories:,
Weight 0.200 kg
book-author

Customer Reviews

There are no reviews yet.

Be the first to review “ಕಸ್ತೂರಿ ಕಂಕಣ / Kasturi Kankana”

Your email address will not be published. Required fields are marked *