ಕಾಮಿನಿ ಕಾಂಚನ ಮತ್ತು ಕಾಂಚನ ಗಂಗಾ / Kamini Kanchana Mattu Kanchanaganga

240.00

ಲೇ. : ಅ.ನ.ಕೃ. | A Na Krishnaraya

ಎರಡನೇ ಮುದ್ರಣ : 2017

ಪುಟಗಳು : ಡೆಮಿ 1/8, 366

 

 

ಪ್ರಕಾಶನ : ಹೇಮಂತ ಸಾಹಿತ್ಯ

ನಾನು 1950ರಲ್ಲಿ ಪ್ರಕಟಸಿದಿ “ತಾಯಿಯ ಕರುಳು” ಕಾದಂಬರಿಯಲ್ಲಿ ಸಾಮಾನ್ಯ ವರ್ಗದ ವಠಾರ ಜೀವನವನ್ನು ಸ್ಥೂಲವಾಗಿ ನಿರೂಪಿಸಿದ್ದೇನೆ. ನಮ್ಮ ದೇಶದ ವಠಾರಗಳು ಸಂಕ್ಷಿಪ್ತ ಪ್ರಪಂಚಗಳಂತಿವೆ. ವುಗಳಲ್ಲಿ ಹುಟ್ಟುವ ಅಸೂಯೆ, ದ್ವೇಷ, ಅಲ್ಪತನ, ಓದಾರ್ಯ, ಭೂತಾನುಕಂಪ, ಅತಿಸೂಕ್ಷ್ಮ ಮಾನವ್ಯ ಗಮನಾರ್ಹವಾಗಿವೆ. ‘ಕಾಮಿನಿ ಕಾಂಚನ’ದಲ್ಲಿ ನಾನು ವಠಾರ ಜೀವನವನ್ನೇ ಆಧಾರವಾಗಿಟ್ಟುಕೊಂಡು ನನ್ನ ಪಾತ್ರಗಳು, ಅವುಗಳ ನಡವಳಿಕೆಯನ್ನು ಚಿತ್ರಿಸಿದ್ದೇನೆ.

Weight 0.300 kg
book-author

Customer Reviews

There are no reviews yet.

Be the first to review “ಕಾಮಿನಿ ಕಾಂಚನ ಮತ್ತು ಕಾಂಚನ ಗಂಗಾ / Kamini Kanchana Mattu Kanchanaganga”

Your email address will not be published. Required fields are marked *