ಗಾಳಿಮಾತು, ಪಾರಿಜಾತ ಮತ್ತು ಮದಾಂ ಬಾವರಿ / Galimathu, Parijatha Mattu Madambavari

300.00

ಲೇ: ತ.ರಾ.ಸು. | Ta Ra Su

ಮೂರನೇ ಮುದ್ರಣ : 2020

ಪುಟಗಳು : ಡೆಮಿ 1/8 400

 

ಪ್ರಕಾಶನ :ಹೇಮಂತ ಸಾಹಿತ್ಯ

ತ.ರಾ.ಸು. ಕಥೆ ಹೇಳುವುದರಲ್ಲಿ ನಿಸ್ಸೀಮರು. ಅವರ ಭಾಷೆಯ ಹರವು ವಿಶಾಲವಾದದ್ದು. ಚಿತ್ರಮಯವಾದ ವರ್ಣನೆ, ಅಂತಃಕರಣ ಉಕ್ಕಿ ಬರುವ ಸಂಭಾಷಣೆ, ರೋಮಾಂಚಕಾರಕ ಕಾರ್ಯಕಾರಣಪುರಸ್ಸರವಾದ ಘಟನೆಗಳ ನಿರೂಪಣೆ, ಸಿಡಿಲಿನಂತಹ ಭಾವಗಳು, ಪಾರಿಜಾತ ಸ್ಪರ್ಶದಂತಹ ಮಾರ್ದವತೆ, ವೀರ್ಯವತ್ತಾದ ಭಾಷೆ, ಪರಿಣಾಮಕಾರಿಯಾದ ದೃಶ್ಯಗಳ ನಿರೂಪಣೆ ಎಲ್ಲವನ್ನೂ ಸಮರ್ಥವಾಗಿ ನಿರ್ವಹಿಸಬಲ್ಲ ಶೈಲಿ ಇವನ್ನು ಓದಿಯೇ ಆನಂದಿಸಬೇಕು.

Weight 0.300 kg
book-author

Customer Reviews

There are no reviews yet.

Be the first to review “ಗಾಳಿಮಾತು, ಪಾರಿಜಾತ ಮತ್ತು ಮದಾಂ ಬಾವರಿ / Galimathu, Parijatha Mattu Madambavari”

Your email address will not be published. Required fields are marked *