ಪ್ರಕಾಶನ : ಇಂದಿರಾ ಪ್ರಕಾಶನ
ಈಶ್ವರ ದೇವಸ್ಥಾನಕ್ಕೆ ಹೋದವರು ನಂದೀಶ್ವರ ಕೊಂಬಿನ ಮೇಲೆ ಬೆರಳಿಟ್ಟು ಆ ಸಂದಿಯಿಂದ ಈಶ್ವರನ ದರ್ಶನ ಮಾಡಬೇಕು ಎಂದು ಹೇಳುವ ಒಂದು ಸಂಪ್ರದಾಯವಿದೆ. ಹಾಗೆಯೇ ಕಥೆಯನ್ನು ಓದುವಾಗ ಈ ದೃಷ್ಟಿಯಿಂದ ನೋಡಿ, ಆ ದೃಷ್ಟಿಯಿಂದ ನೋಡಿ ಓದಿ ಎಂದು ಹೇಳುವವರೂ ಇರುತ್ತಾರೆ. ನಾವು ದುಡ್ಡು ಕೊಟ್ಟುಕೊಂಡು ಕೊಂಡ ಕಥೆ ನಮಗೆ ಬೇಕಾದ ಹಾಗೆ ಓದಿಕೊಳ್ಳಲು ಯಾರದೇನಡ್ಡಿ? ಎಂದು ನಾನು ಕೂಗಾಡಿದ್ದೇನೆ. ಬಹುಶಃ ನೀವು ನನ್ನ ಹಾಗೇ ಎಂದುಕೊಂಡು, ನೀವು ನಿಮಗೆ ತೋರಿದ ರೀತಿಯಲ್ಲಿ ಓದಿಕೊಳ್ಳಿ ಎಂದು ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ.
Be the first to review “ಗೆದ್ದವರು ಯಾರು / Geddavaru Yaru”