ಚಂದನದ ಗೊಂಬೆ / Chandanada Gombe

130.00

ಲೇ: ತ.ರಾ.ಸು. | Ta Ra Su

ಐದನೇ ಮುದ್ರಣ : 2018

ಪುಟಗಳು : ಡೆಮಿ 1/8 192

 

 

ಪ್ರಕಾಶನ : ಹೇಮಂತ ಸಾಹಿತ್ಯ

‘ಚಂದನದ ಗೊಂಬೆ’ ಇಂದಿನ ಗ್ರಾಮಜೀವನದ ಒಂದು ಚಿತ್ರ. ‘ಚಂದನದ ಗೊಂಬೆ’ ಎನ್ನುವುದು ಈ ಕಾದಂಬರಿಯ ಕೇಂದ್ರ ವ್ಯಕ್ತಿಯ ಅಡ್ಡ ಹೆಸರು. ಈ ಕಾದಂಬರಿ ಆ ಜೀವನದ ಚಿತ್ರ ಎನ್ನುವ ಕಾರಣ ಒಂದರಿಂದಲೇ ಆ ಹೆಸರನ್ನು ಕೊಟ್ಟಿಲ್ಲ. ಚಂದನದ ಗೊಂಬೆ ನವರಾತ್ರಿಯಲ್ಲಿ ನಾವು ಪಟ್ಟಕ್ಕೆ ಕೂಡಿಸುವ ಮರದ ಗೊಂಬೆ. ಅದು ಪಟ್ಟಕ್ಕೆ ಕೂಡಲೂ ಬಯಸುವುದಿಲ್ಲ. ವಿಸರ್ಜನೆಯಾಗ ಬಯಸುವುದೂ ಇಲ್ಲ. ನಮ್ಮ ಬಯಕೆ ಅದರ ಸ್ಥಾಪನೆ, ವಿಸರ್ಜನಗಳೆರಡಕ್ಕೂ ಕಾರಣವಾಗುತ್ತದೆ.

Weight 0.100 kg
book-author

Customer Reviews

There are no reviews yet.

Be the first to review “ಚಂದನದ ಗೊಂಬೆ / Chandanada Gombe”

Your email address will not be published. Required fields are marked *