ಪ್ರಕಾಶನ : ಇಂದಿರಾ ಪ್ರಕಾಶನ
ಕನ್ನಡದ ಹೆಮ್ಮೆಯ ಪತ್ರಿಕೆ ಪ್ರಜಾವಾಣಿಯಲ್ಲಿ ಧಾರಾವಾಹಿಯಾಗಿ ಂದ ನನ್ನ ‘ಚಿದ್ವಿಲಾಸ’ ಕಾದಂಬರಿಯನ್ನು ತಾವೆಲ್ಲ ತುಂಡು ತುಂಡಾಗಿ ಓದಿರುವಿರಿ. ಇದೀಗ ನಮ್ಮ ಪ್ರಕಾಶಕರಾದ ಇಂದಿರಾ ಪ್ರಕಾಶನದವರು ಚಿದ್ವಿಲಾಸವನ್ನು ಸುಂದರ ಗ್ರಂಥವನ್ನಾಗಿ ಮಾಡಿ ನೀಡುತ್ತಿದ್ದಾರೆ. ಅದನ್ನು ಒಟ್ಟಾಗಿ ಓದಿ ನೀವು ನನ್ನ ಬೈಯಬಹುದು, ಮೆಚ್ಚಬಹುದು. ಎರಡನ್ನೂ ಒಂದೇ ವಿಶ್ವಾಸದಿಂದ ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ.
Be the first to review “ಚಿದ್ವಿಲಾಸ / Chidvilasa”