ಪ್ರಕಾಶನ : ಇಂದಿರಾ ಪ್ರಕಾಶನ
ಬಹಳ ಹಿಂದಿನ ಘಟನೆಯೊಂದನ್ನು ಲೋಕಾಭಿರಾಮವಾಗಿ ಜ್ಞಾಪಿಸಿಕೊಂಡು ಪ್ರಕಾಶರೊಂದಿಗೆ ಮಾತಾಡುತ್ತಿದ್ದಾಗ ಆ ಘಟನೆಯ ಸ್ವಾರಸ್ಯಕ್ಕೆ ಆಕರ್ಷಣೆಗೊಂಡು ಇದನ್ನು ಒಂದು ಕಾದಂಬರಿಯಾಗಿ ಬರೆದುಕೊಡಿ ಎಂದು ಆ ಪ್ರಕಾಶಕರು ಬಿನ್ನೈಸಿದರು. ಅವರ ಬಿನ್ನಹದಂತೆ ಆ ಘಟನೆಯನ್ನು ಕಲ್ಪನೆಯ ಮೂಸೆಯಲ್ಲಿಟ್ಟು ಒಂದು ವಾರದ ಅವಧಿಯಲ್ಲಿ ಕಾದಂಬರಿಯಾಗಿ ಹೆಣೆದೆ. ಇನ್ನು ಅದು ಮುದ್ರಣವಾಗಿ ನಿಮ್ಮ ಕೈಲಿದೆ. ಇನ್ನು ಓದುವ, ವಿಮರ್ಶಿಸುವ, ಟೀಕಿಸುವ ಸ್ವಾತಂತ್ರ್ಯ ನಿಮ್ಮದು.
Be the first to review “ಜಾತಿ ಕೆಟ್ಟವಳು / Jaati Kettavalu”