ಡಾಕ್ಟರ್ / Doctor

100.00

ಲೇ.: ಎಂ. ಕೆ. ಇಂದಿರಾ | MK Indira

ನಾಲ್ಕನೇ ಮುದ್ರಣ : 2020

ಪುಟಗಳು : ಕ್ರೌನ್ 1/8, 160

ಪ್ರಕಾಶನ : ಇಂದಿರಾ ಪ್ರಕಾಶನ

ಯಾವ ಬಗೆಯ ಡಾಕ್ಟರೂ ಅಲ್ಲದ ನಾನು ಈ ಡಾಕ್ಟರ್ ಕೃತಿಯನ್ನು ಬರೆದಿದ್ದೇನೆ. ಹಲವು ವರ್ಷಗಳ ಕಾಲ ಕನ್ನಡ ನಾಡಿನ ಮೂಲೆ ಮೂಲೆಗಳಲ್ಲೂ ಸಂಚರಿಸಿ ಅನುಭವ ಪಡೆದ ಡಾಕ್ಟರೊಬ್ಬರಿಂದ ಕೇಳಿ ತಿಳಿದು ಸಂಗ್ರಹಿಸಿದ ವಿಷಯಗಳಲ್ಲಿ ಕೆಲವನ್ನು ಮಾತ್ರ ಈ ಕೃತಿಯಲ್ಲಿ ಬರೆಯಲು ಸಾಧ್ಯವಾಗಿದೆ. ಅವರು ಹೇಳಿದುದೆಲ್ಲವನ್ನೂ ಬರೆಯಲು ಸಾದ್ಯವಾಗಲಾರದು. ಬರೆದರೆ ಅದೊಂದು ಮಹದ್ ಗ್ರಂಥವೇ ಆಗಬಹುದು.

ಅಲ್ಲದೆ, ಡಾಕ್ಟರ ಅನುಭವಗಳಲ್ಲಿ ರಮ್ಯತೆಯಿದೆ, ಸ್ವಾರಸ್ಯವಿದೆ, ರೋಮಾಂಚಕವಿದೆ, ಬೀಭತ್ಸ ಭೀಕರವಿದೆ. ಅನುಕಂಪ ಮೂಡಿಸುವ ಸನ್ನಿವೇಶಗಳಿವೆ; ಜಿಗುಪ್ಸೆ ತರಿಸುವ ಸಂದರ್ಭಗಳಿವೆ; ವಿನೋಮದಯ ಘಟನೆಗಳೂ ಇವೆ.

Customer Reviews

There are no reviews yet.

Be the first to review “ಡಾಕ್ಟರ್ / Doctor”

Your email address will not be published. Required fields are marked *