ತಿರುಗು ಬಾಣ / Tirugu Bana

150.00

ಲೇ: ತ.ರಾ.ಸು. | Ta Ra Su

ಹನ್ನೆರಡನೇ ಮುದ್ರಣ : 2020

ಪುಟಗಳು : ಡೆಮಿ 1/8 192

ಪ್ರಕಾಶನ : ಹೇಮಂತ ಸಾಹಿತ್ಯ

ಚಿತ್ರದುರ್ಗದ ಪಾಳೆಯಗಾರ ಕುರಿತು ‘ಕಂಬನಿಯ ಕುಯಿಲಿ’ ನಿಂದ ದುರ್ಗಾಸ್ತಮಾನದವರೆಗೆ ಕಾದಂಬರಿಯ ಮಾಲೆಯನ್ನೇ ಬರೆದು ಅದೊಂದು ಮಹಾ ಸಾಮ್ರಾಜ್ಯವೆನ್ನುವಂತೆ ಚಿತ್ರಿಸಿ ಕಾದಂಬರಿಯ ಶಕ್ತಿಯನ್ನು ತೋರಿಸಿಕೊಟ್ಟರು.

ಈ ಮಾಲಿಕೆಯ ‘ದುರ್ಗಾಸ್ತಮಾನ’ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಲಭಿಸಿದೆ.

ಐತಿಹಾಸಿಕ ಕಾದಂಬರಿ

SKU: tirugu-bana
Categories:,
Weight 0.100 kg
book-author

Customer Reviews

There are no reviews yet.

Be the first to review “ತಿರುಗು ಬಾಣ / Tirugu Bana”

Your email address will not be published. Required fields are marked *