ತುಂಗಭದ್ರಾ / Thungabadra

110.00

ಲೇ.: ಎಂ. ಕೆ. ಇಂದಿರಾ | MK Indira

ಐದನೇ ಮುದ್ರಣ : 2016

ಪುಟಗಳು : ಕ್ರೌನ್ 1/8, 216

 

 

ಪ್ರಕಾಶನ : ಇಂದಿರಾ ಪ್ರಕಾಶನ

ನನ್ನ ಈ ಮೊದಲ ಕಾದಂಬರಿಗೆ ತೀರ್ಥಹಳ್ಳಿಯ ಪರಿಸರವನ್ನೇ ಕ್ಷೇತ್ರವನ್ನಾಗಿ ಬಳಸಿದ್ದೇನೆ. ಮಲೆನಾಡಿನ ಹವ್ಯಕರ ಕುಟುಂಬಕ್ಕೆ ಸಂಬಂಧಿಸಿದಂತಿರುವ ಈ ಕತೆಯು ಸತ್ಯಕ್ಕೆ ಸಮೀಪವೆಂದು ಭಾವಿಸಿದರೂ ತಪ್ಪಿಲ್ಲ. ಈ ಸತ್ಯಶಿಲ್ಪಕ್ಕೆ ಹಿತಮಿತವಾಗಿ ಭೂಷಣವೆಂಬಂತೆ ನನ್ನ ಕಲ್ಪನೆಯ ಕವಚ ತೊಡಿಸಿದ್ದೇನೆ. ಕಾದಂಬರಿಯಲ್ಲಿ ನಡೆದ ಘಟನೆಗಳು ಸುಮಾರು ಮೂವತ್ತೈದು ವರ್ಷಗಳ ಹಿಂದಿನವಾದುದರಿಂದ ಭಾಷೆ-ಭಾವನೆಗಳು ಅಂದಿನ ಸಮಕಾಲೀನತೆಗೆ ಹೊಂದಿಕೊಂಡಿವೆ.

Customer Reviews

There are no reviews yet.

Be the first to review “ತುಂಗಭದ್ರಾ / Thungabadra”

Your email address will not be published. Required fields are marked *