ದುರ್ಗಾಸ್ತಮಾನ / Durgasthamana

600.00

ಲೇ: ತ.ರಾ.ಸು. | Ta Ra Su

ಹದಿನಾರನೇ ಮುದ್ರಣ : 2020

ಪುಟಗಳು : ಡೆಮಿ 1/8 672

 

 

ಪ್ರಕಾಶನ : ಹೇಮಂತ ಸಾಹಿತ್ಯ

ಮದಕರಿನಾಯಕನ ದುರಂತ-ಒಂದು ನಾಡಿನ ದುರಂತ; ಆ ಕಥೆಯನ್ನೇ ಹೇಳುವ ಈ ‘ದುರ್ಗಾಸ್ತಮಾನ’ ಆ ಕಾಲದ ಮೌಲ್ಯಗಳ ಅಸ್ತಮಾನವನ್ನೂ ಪರ್ಯಾಯವಾಗಿ ಧ್ವನಿಸುತ್ತದೆ.

ಎಂದೋ ಶತ ಶತಮಾನಗಳ ಹಿಂದೆ ನಡೆದು ಹೋಗಿರಬಹುದಾದ ಇತಿಹಾಸವನ್ನು ತಮ್ಮ ಪ್ರತಿಭೆಯ ಪರಶುಮಣಿಸ್ಪರ್ಶದಿಂದ ಸುವರ್ಣಾಧ್ಯಾಯವನ್ನಾಗಿಸಿ ಕಣ್ಣಿಗೆ ಕಟ್ಟುವಂತೆ ಪುನರ್‌ಸೃಷ್ಟಿಸಬಲ್ಲ ಕಲ್ಪನಾಶಕ್ತಿ, ಕಲಾಕೌಶಲ ಇರುವುದು ತ.ರಾ.ಸು. ಒಬ್ಬರಿಗೇ.

Weight 0.300 kg
book-author

Customer Reviews

There are no reviews yet.

Be the first to review “ದುರ್ಗಾಸ್ತಮಾನ / Durgasthamana”

Your email address will not be published. Required fields are marked *