ನಟ ಸಾರ್ವಭೌಮ / Nata Sarvabouma

600.00

ಲೇ: ಅ.ನ. ಕೃಷ್ಣರಾಯ | AN Krishnaraya

ಪುಟಗಳು : ಡೆಮಿ 1/8 730 (ಕ್ಯಾಲಿಕೊ ಬೈಂಡ್)

ಬೆಲೆ : ರೂ. 600/- (ರಟ್ಟು ಬೈಂಡು)

 

 

ಪ್ರಕಾಶನ : ಹೇಮಂತ ಸಾಹಿತ್ಯ

ನಟ ಸಾರ್ವಭೌಮ ಕಾದಂಬರಿಯಲ್ಲಿ ರಂಗಪ್ರಪಂಚದ ವಿವಿಧ ಪ್ರಕಾರ, ಪ್ರಭಾವ, ಪ್ರಕಾಶಗಳನ್ನು ಚಿತ್ರಿಸಲೆತ್ನಿಸಿದ್ದೇನೆ. ಅದು ಸಾಮನ್ಯ ಜನತೆಗೆ ಪರಿಚಿತವಲ್ಲದ ಪ್ರಪಂಚ, ಲಕ್ಷಾಂತರ ಜನ ಅವಲಂಬಿಸಿದ ಜೀವನ. ಆದರೂ ಅದೊಂದು ವಿಶಿಷ್ಟ ಪ್ರಪಂಚ, ಅದರ ಶೀಲ, ನೀತಿ, ರಸಿಕತೆ, ಸಹೃದಯತೆ, ಜೀವದಯಾಪರತೆ ಎಲ್ಲಾ ಒಂದು ವಿಶಿಷ್ಟ ರೀತಿಯಲ್ಲಿ ಇರುತ್ತದೆ. ಈ ಕಾದಂಬರಿಕಾರ ನಾಟಕ ಪ್ರಪಂಚವನ್ನು ಹೊರಗಿನಿಂದ, ಒಳಗಿನಿಂದ ಮೂವತ್ತು ವರ್ಷಗಳಿಂದ ನೋಡುತ್ತ ಬಂದಿದ್ದಾನೆ. ನೂರಾರು ನಟರ ಬಳಕೆ ಬಳಸಿಕೊಂಡು ಅವರ ಜೀವನ ರಹಸ್ಯವನ್ನರಿಯಲು ಯತ್ನಿಸಿದ್ದಾನೆ. ರಂಗಭೂಮಿ ಸೀಮೆಯೆಣ್ಣೆ ಡಬ್ಬಾ, ಈ ಚಲು ಚಾಪೆಯ ಸ್ಥಿತಿಯಿಂದ ಆಟೋಮ್ಯಾಟಿಕ್ ಲೈಟ್‌ನವರೆಗೆ ಬೆಳೆದುದನ್ನು ಸೂಕ್ಷ್ಮವಾಗಿ ನೋಡಿದ್ದಾನೆ. ಈ ದೀರ್ಘ ಕಾಲಾವಧಿಯಲ್ಲಿ ಸಂಗ್ರಹಿಸಿದ ವಸ್ತು, ಅನುಭವಗಳ ಸಾರ ಸರ್ವಸ್ವವನ್ನು ಈ ಕಾದಂಬರಿಯಲ್ಲಿ ತಂದುಕೊಡಲು ಪ್ರಯತ್ನಿಸಿದ್ದಾನೆ.

Weight 0.500 kg
book-author

Customer Reviews

There are no reviews yet.

Be the first to review “ನಟ ಸಾರ್ವಭೌಮ / Nata Sarvabouma”

Your email address will not be published. Required fields are marked *