ಪ್ರಕಾಶನ : ಸಾಹಿತ್ಯ ನಂದನ
ಅಹಂಕಾರ, ಮೋಹ, ಸ್ವಾರ್ಥ, ಧನದಾಹದ ಸುಳಿಯಲ್ಲಿ ನಿಲುಕಿರುವ ಅತೃಪ್ತ ಕುಟುಂಬವೊಂದರ ಸುತ್ತ ಈ ಕಾದಂಬರಿಯನ್ನು ಹೆಣೆಯಲಾಗಿದೆ. ಸಾರ್ಥಿಗಳ ಕುತಂತ್ರಕ್ಕೆ ಸಿಲುಕಿ ಅಕಾಲ ಮರಣಕ್ಕೆ ತುತ್ತಾದ ಹೆಣ್ಣು ‘ನಾಲ್ಕನೆಯ ಆಯಾಮ’ ದಲ್ಲಿ ಸೇರಿ ತನಗೆ ಅನ್ಯಾಯ ಮಾಡಿದವರ ವಿರುದ್ಧ ಸೇಡು ತೀರಿಸಿಕೊಳ್ಳಲುವ ರೋಚಕ ಕಥೆ ಇಲ್ಲಿಯ ಕಥಾ ವಸ್ತು.
Be the first to review “ನಾಲ್ಕನೆಯ ಆಯಾಮ / Nalkane Ayama”