ಪದ್ಮಮಹಾ ಪುರಾಣಂ / Padmamaha Puranam

550.00

ಅನುವಾದಕರು : ಬೇಲದ ಕೆರೆ ಸೂರ್ಯನಾರಾಯನಶಾಸ್ತ್ರಿ | Belada Kere Suryanarayanshastri

ಕನ್ನಡ ವಿದ್ವಾನ್ (ಮದ್ರಾಸ್)

ಎರಡನೇ ಮುದ್ರಣ : 2016

ಪುಟಗಳು : ಡೆಮಿ 1/8, 813

ಪ್ರಕಾಶನ : ಹೇಮಂತ ಸಾಹಿತ್ಯ

ಪುರಾಣಗಳು ಹದಿನೆಂಟಿವೆ. ಇವುಗಳಲ್ಲಿ ಸಹಾಯವಾಗಿ ಉಪಪುರಾಣಗಳೂ ಹುಟ್ಟಿವೆ. ಹದಿನೆಂಟು ಪುರಾಣಗಳಲ್ಲಿ ಒಂದಾದ ಪದ್ಮಪುರಾಣವು ಇತರ ಪುರಾಣಗಳೆಲ್ಲಕ್ಕಿಂತಲೂ ಯೋಗ್ಯತೆಯಲ್ಲೂ ಗ್ರಂಥದ ಪರಿಮಿತಿಯಲ್ಲಿಯೂ ದೊಡ್ಡದು. ಮಹಾಭಾರತ, ರಾಮಾಯಣಾದಿಗಳು ಒಂದೊಂದು ವ್ಯಕ್ತಿಯ ವಿಷಯ್ವನ್ನೇ ಎತ್ತಿ ಪದ್ಮಪುರಾಣವು ಪೂರ್ತಿಯಾಗಿ ಹೇಳಿದ್ದರೂ ಅವುಗಳಿಗಿಂತಲೂ ಆ ವ್ಯಕ್ತಿಯ ವಿಷಯವು ಪದ್ಮಪುರಾಣದಲ್ಲಿ ಆದಿ, ಭೂಮಿ, ಬ್ರಹ್ಮ ಪಾತಾಳ, ಸೃಷ್ಟಿ, ಉತ್ತರ ಖಂಡಗಳೆಂದು ಆರು ಭಾಗಗಳಾಗಿ ವಿಂಗಡಿಸಿದ್ದಾರೆ.

 

 

SKU: padmamaha-puranam
Category:

Customer Reviews

There are no reviews yet.

Be the first to review “ಪದ್ಮಮಹಾ ಪುರಾಣಂ / Padmamaha Puranam”

Your email address will not be published. Required fields are marked *