ಪ್ರಕಾಶನ : ಇಂದಿರಾ ಪ್ರಕಾಶನ
ಕೃಷ್ಣಮೂರ್ತಿ ಪುರಾಣಿಕರ ಕಾದಂಬರಿಗಳಲ್ಲಿ ಜೀವನದ ಮಹತ್ವ ಎದ್ದು ಕಾಣುತ್ತಿದೆ. ವೈವಿಧ್ಯ ಈ ಕಾದಂಬರಿಗಳ ವೈಶಿಷ್ಟ್ಯವಾಗಿದೆ. ಶ್ರೀಯುತರ ಕಾದಂಬರೀ ಪ್ರಪಂಚದ ಹರವು ಬಹು ವಿಸ್ತಾರವಾಗಿದೆ, ಆಳವಾಗಿದೆ. ಸುಂದರ ನಿರೂಪಣಾ ಶೈಲಿಯು ಕತೆಯನ್ನು ರಸಜೇನನ್ನಾಗಿ ಮಾಡುತ್ತದೆ.
“ಮುತ್ತೈದೆ” ಎಂಬ ಇವರ ಕಾದಂಬರಿ ಈಗಾಗಲೇ ತಮಿಳು ರಜತಪರದೆಯ ಮೇಲೆ “ಸಹೋದರಿ” ಎಂಬ ಹೆಸರಿನಲ್ಲಿ ಬಂದಿದೆ.
Be the first to review “ಪ್ರಿಯರಾದನೆ / Priyaradane”