ಪ್ರಕಾಶಕರು : ಇಂದಿರಾ ಪ್ರಕಾಶನ
‘ಫಣಿಯಮ್ಮ’ ಕಾದಂಬರಿ ನೂರೈವತ್ತು ರ‍್ಷಗಳ ಹಿಂದಿನ ಕಾಲದ ಒಂದು ಜೀವನ ಕ್ರಮವನ್ನು ಚಿತ್ರಿಸುವ ಕೃತಿ. ಕಾದಂಬರಿ ಎಂದಾಕ್ಷಣ ಇದೆಲ್ಲವೂ ಸ್ವಕಪೋಟ ಕಲ್ಪಿತವೂ ಅಲ್ಲ, ನಡೆದದೂ ಅಲ್ಲ. ರ‍್ಧ ಹಾಗೆ, ರ‍್ಧ ಹೀಗೆ. ಕಥಾನಾಯಕ ನನ್ನ ಅಜ್ಜನವರ ತಂಗಿ ಫಣಿಯಮ್ಮ. ನಡೆದ ಕೆಲ ಘಟನೆಗಳೂ ಸುಳ್ಳಲ್ಲ. ಆದರೂ ಕೆಲ ಕೆಲವು ಪಾತ್ರಗಳನ್ನು ಸಂಗತಿಗಳನ್ನೂ ಅನಿವರ‍್ಯವಾಗಿ ಬದಲಿಸಬೇಕಾಗಿ ಬಂತು. ಬದಲಿಸಿದ್ದೇನೆ. ಫಣಿಯಮ್ಮನು ತೀರಿಕೊಂಡಾಗ ನನಗೆ ಇಪ್ಪತ್ತು ರ‍್ಷಗಳಿರಬಹುದು. ಅವಳು ಬಹೂಪಯೋಗಿಯಾಗಿ ಬದುಕಿ ಬಾಳಿದ್ದು ನೂರ ಹನ್ನೆರಡು ರ‍್ಷ. ಅಂತಹ ದರ‍್ಘ ಜೀವನವನ್ನು ನಿಷ್ಕಳಂಕ ರೀತಿಯಲ್ಲಿ ನಡೆಸಿದ ಈ ಪವಿತ್ರ ಪುಣ್ಯ ಜೀವಿಯನ್ನು ಕಣ್ಣಾರೆ ಕಂಡ ನಾನೇ ಧನ್ಯ ಎಂದುಕೊಳ್ಳುತ್ತೇನೆ. ಒಮ್ಮೊಮ್ಮೆ.
Be the first to review “ಫಣಿಯಮ್ಮ / Paniyamma”