ಪ್ರಕಾಶನ :ಹೇಮಂತ ಸಾಹಿತ್ಯ
ಈ ಕಾದಂಬರಿಯಲ್ಲಿ ಅಡಕವಾಗಿರುವ ತತ್ವವು ಸರ್ವಕಾಲಿಕವೆಂದು ಲೇಖಕನ ಅಭಿಪ್ರಾಯವಾಗಿದೆ. ಆದುದರಿಂದ ಲೇಖಕನ ದೃಷ್ಟಿದರ್ಶನವು ಕಲಾತ್ಮಕವಾದ ಕಾದಂಬರೀ ಸೃಷ್ಟಿಗೆ ಅನುವು ಮಾಡಿಕೊಟ್ಟಿದೆ.
ಮದರಾಸಿನ ವಿಕ್ರಮ ಪ್ರೊಡಕ್ಷನ್‌ನ ಮಾಲಿಕರಾದ ಶ್ರೀ ಬಿ. ಎಸ್. ರಂಗಾ ಅವರು ಈ ಕಥೆಯನ್ನು ಮೆಚ್ಚಿ ಇದನ್ನು ವರ್ಣರಂಜಿತ ಚಿತ್ರವನ್ನಾಗಿ ನಿರ್ಮಿಸಿ ತೆರೆಗೆ ತಂದಿದ್ದಾರೆ. ‘ಮಣ್ಣಿನ ಮಗಳು’ ಕರ್ನಾಟಕದ ಮನೆಮನೆಯ ಮಾತಾಗಿದ್ದಾಳೆ.
Be the first to review “ಮಣ್ಣಿನ ಮಗಳು / Mannina Magalu”