ಪ್ರಕಾಶನ : ಇಂದಿರಾ ಪ್ರಕಾಶನ
ಧೀರೋದಾತ್ತ ಪುರುಷ ಸದಾನಂದನ ಪಾತ್ರ ಮತ್ತು ಆತನ ದಿವ್ಯ ಭವ್ಯ ವ್ಯಕ್ತಿತ್ವ ಆ ಕಾದಂಬರಿಯಲ್ಲಿ ಪೂರ್ಣವಾಗಿಲ್ಲ ಎಂಬುದು ಮತ್ತೊಂದು; ಬಾಲ ವಿಧವೆ ಕಮಲಾಳನ್ನು ಆತ ವಿವಾಹವಾದ ಎಂಬಲ್ಲಿಗೆ ಆ ಕೃತಿ ನಿಂತಿದೆ. ನಿಜ. ವಿಧವೆಯನ್ನು ಮದುವೆಯಾದ ಮಾತ್ರಕ್ಕೆ ಆತನ ಓದಾರ್ಯದ ಪೂರ್ಣ ಪರಿಚಯವಾದಂತಾಗಲಿಲ್ಲ. ಮುಂದೆ ಸದಾನಂದ ಎಂಬ ದಿನಮಣಿಯ ಹೊಂಗಿರಣದ ಸಿಂಚನದಿಂದ ಇದವರೆಗೆ ವೈಧವ್ಯದ ಅಂಧಕಾರದಲ್ಲಿ ಮುದುಡಿಕೂತಿದ್ದ ಕಮಲಳ ಜೀವನ ವಿಕಾಸ ಹೇಗಾಯಿತೆಂಬುದೇ ಈ ‘ಮಧುವನ’ದ ಕಥಾನಕ.
Be the first to review “ಮಧುವನ / Madhuvana”