ಮಧುವನ / Madhvana

170.00

ಲೇಖಕಿ : ಎಂ. ಕೆ. ಇಂದಿರಾ | MK Indira

ಕ್ರೌನ್ 1/8, ಪುಟಗಳು : 216

ಪ್ರಕಾಶಕರು ಇಂದಿರಾ ಪ್ರಕಾಶನ

ಧೀರೋದಾತ್ತ ಪುರುಷ ಸದಾನಂದ ಬಾಲ ವಿಧವೆ ಕಮಲಾಳನ್ನು ವಿವಾಹವಾದ ಎಂಬಲ್ಲ್ಲಿಗೆ ಬಂದಿದೆ. ವಿಧವೆಯನ್ನು ವಿವಾಹವಾದ ಮಾತ್ರಕ್ಕೆ ಆತನ ಓದರ‍್ಯದ ಪರ‍್ಣ ಪರಿಚಯವಾದಂತಾಗಲಿಲ್ಲ. ಮುಂದೆ ಸದಾನಂದ ಎಂಬ ದಿನಮಣಿಯ ಹೊಂಗಿರಣದ ಸೇಚನದಿಂದ ಇದುವರೆಗೆ ವೈಧವ್ಯದ ಅಂಧಕಾರದಲ್ಲಿ ಮುದುಡಿ ಕೂತಿದ್ದ ಕಮಲಳ ಜೀವನ ವಿಕಾಸ ಹೇಗಾಯಿತೆಂಬುದೇ ಈ ‘ಮಧುವನ’ದ ಕಾದಂಬರಿಯ ಕಥಾನಕ. ರ‍್ಧದಲ್ಲೇ ನಿಂತಿದ್ದ ಕಮಲಳ ಜೀವನ ಇಲ್ಲಿ ಪರ‍್ಣವಾಗಿ ಸಂಸ್ಕಾರಗೊಂಡು ಅರಳಿದೆ.

Customer Reviews

There are no reviews yet.

Be the first to review “ಮಧುವನ / Madhvana”

Your email address will not be published. Required fields are marked *