ಮಸಣದ ಹೂವು / Masanada Huvu

200.00

ಲೇ: ತ.ರಾ.ಸು. | Ta Ra Su

ಏಳನೆಯ ಮುದ್ರಣ : 2020

ಪುಟಗಳು : ಡೆಮಿ 1/8 280

 

Out of stock

ಪ್ರಕಾಶನ : ಹೇಮಂತ ಸಾಹಿತ್ಯ

ಯಾವ ವಸ್ತುವನ್ನು ಕುರಿತ ಕಾದಂಬರಿಯೇ ಆಗಲಿ, ಓದುಗರ ಮನವನ್ನು ಸಂಪೂರ್ಣವಾಗಿ ವಶಪಡಿಸಿಕೊಳ್ಳಬಲ್ಲ, ಅಂತಃಕರಣವನ್ನು ತಾಕಿ ಮಿಡಿಯಬಲ್ಲ, ಮತ್ತೆ ಮತ್ತೆ ರೋಮಾಂಚನಗೊಳಿಸಬಲ್ಲ ಕತೆಗಳನ್ನು  ತ.ರಾ.ಸು. ತುಂಬ ಆಕರ್ಷಕವಾಗಿ ಸಮರ್ಥವಾಗಿ ಹೇಳಬಲ್ಲರೆನ್ನುವುದಕ್ಕೆ ಇವರಿಂದ ರಚಿತವಾದ ಅನೇಕ ಕಾದಂಬರಿಗಳು ಮತ್ತೆ ಮತ್ತೆ ಮುದ್ರಣಗೊಂಡು ಚಲನಚಿತ್ರವಾಗಿರುವುದೇ ಸಾಕ್ಷಿಯಾಗಿದೆ.

Weight 0.200 kg
book-author

Customer Reviews

There are no reviews yet.

Be the first to review “ಮಸಣದ ಹೂವು / Masanada Huvu”

Your email address will not be published. Required fields are marked *