ಮಹಾತ್ಮಗಾಂಧಿ ಮತ್ತು ಜವಾಹರಲಾಲ್ ನೆಹರು / Mahatma Gandhi Mattu Jawahar lal nehru

175.00

ಲೇ. : ಸಂಪಾದನೆ ಮತ್ತು ಅನುವಾದ : ಸಿ. ಎನ್. ಕೃಷ್ಣಮೂರ್ತಿ | CN Krishnamurthy

ಮೊದಲ ಮುದ್ರಣ : 2016

ಪುಟಗಳು : ಡೆಮಿ 1/8, 252

 

 

ಪ್ರಕಾಶನ : ಇಂದಿರಾ ಪ್ರಕಾಶನ

ವಿಶ್ವದ ಇತಿಹಾಸದಲ್ಲಿ ಜಾಗತಿಕ ಪರಿವರ್ತನೆಗೆ ಕಾರಣರಾದ ಮಹಾವ್ಯಕ್ತಿಗಳಲ್ಲಿ ಗಾಂಧೀಜಿ ಅಗ್ರಗಣ್ಯರಾಗಿದ್ದಾರೆ. ಜಗತ್ತು ಅವರನ್ನು ಶತಮಾನ ಪುರುಷ ಎಂದು ಸಾರಿದೆ. ಸತ್ಯ ಮತ್ತು ಅಹಿಂಸೆ ಗಾಂಧೀಜಿಯವರ ಬದುಕಿನ ದಿವ್ಯ ಮಂತ್ರಗಳಾಗಿದ್ದವು. ಅವುಗಳಿಂದಲೇ ಬಲಿಷ್ಠ ಸಾಮ್ರಾಜ್ಯವೊಂದನ್ನು ಕರಗಿಸಿ ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು.

ಪಂಡಿತ್ ಜವಹರಲಾಲ್ ನೆಹರುರವರು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿಯೂ ನವಭಾರತ ನಿರ್ಮಾಣದಲ್ಲಿಯೂ ಪ್ರಮುಖ ಪಾತ್ರವಹಿಸಿ ವಿಶ್ವದ ಇತಿಹಾಸದಲ್ಲಿ ಭಾರತಕ್ಕೆ  ಮಹತ್ವದ ಸ್ಥಾನ ತಂದುಕೊಟ್ಟರು. ಪ್ರಧಾನ ಮಂತ್ರಿಯಾಗಿ ಭಾರತವನ್ನು ಪ್ರಜಾಸತ್ತಾತ್ಮಕ ಮಾರ್ಗದಲ್ಲಿ ನಡೆಸಿದರು.

Customer Reviews

There are no reviews yet.

Be the first to review “ಮಹಾತ್ಮಗಾಂಧಿ ಮತ್ತು ಜವಾಹರಲಾಲ್ ನೆಹರು / Mahatma Gandhi Mattu Jawahar lal nehru”

Your email address will not be published. Required fields are marked *