ಪ್ರಕಾಶನ : ಹೇಮಂತ ಸಾಹಿತ್ಯ
ಡಾ|| ದಾಮೋದರ ಖಡಸೆ ‘ಬಾದಲ ರಾಗ’ನಲ್ಲಿ ಬಳಸಿರುವ ಪ್ರಮುಖ ಪಾತ್ರಗಳು ಹಾಗೂ ಇತರೆ ಪಾತ್ರಗಳು ತಮ್ಮ ಸಾರ್ಥಕ ಹಿನ್ನೆಲೆಯೊಂದಿಗೆ ಕರ್ತವ್ಯವನ್ನು ನಿರ್ವಹಿಸುತ್ತವೆ. ನನ್ನ ಭಾಷೆಯಲ್ಲಿ ಹೇಳುವುದಾದರೆ ‘ಮೇಘರಾಗ’ ಒಂದು ಸಭ್ಯ ಶಾಲೀನ ಮಹಿಳಾ ವಾದದ ಒಂದು ಸಹಜ ಸಕಾರಾತ್ಮಕವಾದ ಶ್ರೇಷ್ಠ ಕಾದಂಬರಿ. ಆದರೆ ‘ಮಹಿಳಾವಾದ’ ವೆಂಬ ಪದ ಕಾದಂಬರಿಯಲ್ಲೆಲ್ಲೂ ಬಳಕೆಯಾಗಿಲ್ಲ. ಹಾಗೂ ಕಾದಂಬರಿಕಾರರ ಉದ್ದೇಶವೂ ಆ ಪದಗಳ ಜೊತೆ ಈಜಾಡುವಂತೆಲ್ಲೂ ಇಲ್ಲ.
ಭಾರತೀಯ ಸಮಾಜದ ವಿಕಸನಕ್ಕೆ ಈ ಚಿಂತನೆ – ಮಹಿಳಾ ವಾದದ ಈ ಸ್ವರೂಪ ಅತಿ ಅವಶ್ಯಕವೆಂದು ನಾನೇನೂ ಒತ್ತಿ ಹೇಳಬೇಕಾಗಿಲ್ಲ – ಪ್ರೊಽಽ ಬಿ. ವೈ. ಲಲಿತಾಂಬ (ಅನುವಾದಕಿ).
Be the first to review “ಮೇಘರಾಗ / Megaraga”