ಯೋಗ / Yoga

350.00

ಲೇ : ತೆಲುಗು ಮೂಲ : ಎಸ್. ಸಂಪತ್‌ಕುಮಾರ್ | S Sampath Kumar

ಮೊದಲನೇ ಮುದ್ರಣ : 2009

ಪುಟಗಳು : ಡೆಮಿ 1/8, 584

 

Out of stock

ಪ್ರಕಾಶನ : ಹೇಮಂತ ಸಾಹಿತ್ಯ

ಮನುಷ್ಯನು ತನ್ನ ಬುದ್ಧಿಯನ್ನು ಮನಸ್ಸನ್ನು ಸಮನ್ವಯಗೊಳಿಸಿ ಒಂದೇ ಹಗ್ಗದ ಮೇಲೆ ನಡೆಸಿದಾಗ ಮನುಷ್ಯನು ಯೋಗಿ ಆಗುವನು. ಈ ವಿದ್ಯೆಯಲ್ಲಿ ಪತಂಜಲಿ ವಿಪುಲವಾಗಿ ತನ್ನ ಯೋಗದರ್ಶನದಲ್ಲಿ ತಿಳಿಸಿರುವನು.

ಹಠಯೋಗವನ್ನು ಅಭ್ಯಾಸಮಾಡುವುದರಿಂದ ಮೃತ್ಯುವನ್ನು ಸಹ ಜಯಿಸಬಹುದು. ಪ್ರಾಣಾಯಾಮ ಸಾಧನೆಯಿಂದ ಮನಸ್ಸನ್ನು ಸ್ವಾಧೀನಪಡಿಸಿಕೊಂಡು ನಿತ್ಯನೂತನವಾಗಿ ಅನೇಕ ವರ್ಷಗಳ ಕಾಲ ಆರೋಗ್ಯವನ್ನು ಗಳಿಸಿಕೊಂಡು ಮೃತ್ಯುಂಜಯರಾಗಿ ಬಾಳಬಹುದು.

ಯೋಗ ವಿದ್ಯೆಯಯಲ್ಲಿ ಅಂತಹ ಗರಿಮೆ-ಹಿರಿಮೆ ಉಂಟು.

Customer Reviews

There are no reviews yet.

Be the first to review “ಯೋಗ / Yoga”

Your email address will not be published. Required fields are marked *