ರಾಗಜ್ವಾಲೆ / Raagajwaale

90.00

ಲೇ: ಹೆಚ್. ಜಿ. ರಾಧಾದೇವಿ | HG Radhadevi

ದ್ವಿತೀಯ ಮುದ್ರಣ : 2013

ಪುಟಗಳು : ಡೆಮಿ 1/8, 164

 

 

Out of stock

ಪ್ರಕಾಶನ : ಶ್ರೀಲಕ್ಷ್ಮಿವೆಂಕಟೇಶ್ವರ ಪ್ರಕಾಶನ

‘ರಾಗಜ್ವಾಲೆ’ ಒಂದು ಸುಖೀ ಕುಟುಂಬದಲ್ಲಿ ದಂಪತಿಗಳ ನಡುವೆ ಏಳುವ ವಿರಸದ ಕರಿಹೊಗೆಯ ಕಥೆ. ಆದರೆ ದಂಪತಿಗಳ ನಡುವೆ ಎದ್ದದ್ದು ದ್ವೇಷ ಜ್ವಾಲೆಯಲ್ಲ, ರಾಗಜ್ವಾಲೆ, ಹೀಗಾಗಿ ಈ ಕರಿಹೊಗೆ ದಟ್ಟವಾಗಿ ಉಸಿರು ಸಿಕ್ಕಿಕೊಳ್ಳುವ ಪ್ರಸಂಗ ಬರದೆ ಮಂಜಿನಂತೆ ಕರಗುತ್ತದೆ.

Customer Reviews

There are no reviews yet.

Be the first to review “ರಾಗಜ್ವಾಲೆ / Raagajwaale”

Your email address will not be published. Required fields are marked *