ಪ್ರಕಾಶನ : ಇಂದಿರಾ ಪ್ರಕಾಶನ
ಕಾದಂಬರಿಯ ಮುಕ್ತಾಯ –
ಲಜ್ಜಾಪೂರ್ಣ ಧ್ವನಿಯಲ್ಲಿ ನಿರ್ಮಲಾ ಅವನ ಹೃದಯದ ಹತ್ತಿರ ಬಂದು ನಿಂತು ಪಿಸುಗುಟ್ಟಿದಳು.
“ಇಂದಿನಿಂದ ನಾನು ನಿಮ್ಮವಳು”
ಅವಳ ಸೀರೆ ಗಮಗಮಿಸಿತು. ಕೀರ್ತಿ ಎರಡು ತೋಳು ಬಳಸಿ ಅವಳನ್ನು ತನ್ನ ಎದೆಯೊಳಗೆ ಸೇರಿಸಿಕೊಂಡ. ಅಲ್ಲಿಯೇ ಅವನಿಗೆ ಕಿತ್ತಲೆಯ ಹಣ್ಣು ದೊರೆತದ್ದರಿಂದ ಒಳಗಿನ ಶರಬತ್ತಿನ ವಿಷಯ ಇಬ್ಬರೂ ಮರೆತರು.
ಹೇಮಕೂಟದ ಮೇಲೆ ಬೆಳದಿಂಗಳು ಸೊಗಸಾಗಿ ಮೂಡಿಬಂದಿತ್ತು. ಕೆಳಗಡೆ ಪ್ರೇಮಲಾ ರೇಡಿಯೋ ಗ್ರಾಂ ಹಚ್ಚಿದ್ದಳು. ಅಲ್ಲಿ ಸುರೈಯ್ಯಾ ಹಾಡುತ್ತಿದ್ದಳು.
“ತೂ ಮೇರಾ ಚಾಂದ್ ಮೈ ತೇರೀ ಚಾಂದನೀ…ಓ….
Be the first to review “ವರ್ಣಲೀಲೆ / Varnaleele”