ವಾರೆನ್ ಬಫೆಟ್ / Warren Buffett

45.00

ಲೇ.: ಡಾ. ಕೊಂಡಾವೀಟಿ ಮುರಳಿ | Dr. Kondaveeti Murali

ಅನುವಾದ : ಮಹಾಂv ÉÃಶ್ ಬಿದರಿಮಠ

ಪ್ರಥಮ ಮುದ್ರಣ : 2018

ಪುಟಗಳು : ಡೆಮಿ 1/8, 52

 

 

ಪ್ರಕಾಶನ : ಹೇಮಂತ ಸಾಹಿತ್ಯ

ವಾರೆನ್ ಎಡ್ವರ್ಡ್‌ ಬಫೆಟ್ ಮಹಾ ಸಾಹಸೋದ್ಯಮಿ ಇವರು ಓಡಿಚಿಛಿಟಜ ಠ ಓಟಚಿಣಡಿಜ ಎಂದು ಜಗತ್ತಿನಾದ್ಯಂತ ಖ್ಯಾತನಾಮರಾಗಿದ್ದಾರೆ. ಇವರು ವಿವಿಧ ಉದ್ಯೋಗಗಳಲ್ಲಿ ಅತಿ ಹೆಚ್ಚಿನ ಬಂಡವಾಳ ಹೂಡಿ ಪ್ರಪಂಚದ ಕೆಲವೇ ಶ್ರೀಮಂತರಲ್ಲಿ ಒಬ್ಬರಾಗಿದ್ದಾರೆ. ಇವರು 2006ರಲ್ಲಿ  ತಮ್ಮ ಎಲ್ಲ ಸಂಪತ್ತನ್ನು ಎಂದರೆ 62 ಬಿಲಿಯನ್ ಡಾಲರ್‌ಗಳಷ್ಟು ದಾನ ಮಾಡುವುದಾಗಿ ಪ್ರಕಟಿಸಿದರು. ಇದು ಅಮೆರಿಕಾದ ಇತಿಹಾಸದಲ್ಲೇ ದೊಡ್ಡ ದಾನವಾಗಿತ್ತು. ಇವರು ಅತಿ ದೊಡ್ಡ ಯಶಸ್ವಿ ಉದ್ಯಮಪತಿಯೂ ಆಗಿದ್ದಾರೆ.

Customer Reviews

There are no reviews yet.

Be the first to review “ವಾರೆನ್ ಬಫೆಟ್ / Warren Buffett”

Your email address will not be published. Required fields are marked *