ವಿಜಯನಗರ ಸಾಮ್ರಾಜ್ಯ (ಸಂಪುಟ 1) / Vijayanagar Samrjya (samputa 1)

400.00

ಲೇ: ಅ.ನ. ಕೃಷ್ಣರಾಯ | AN Krishnaraya

ಸಂಯುಕ್ತ ಸಂಪುಟ : 2014

ಪುಟಗಳು : ಡೆಮಿ 1/8 622

Out of stock

ಪ್ರಕಾಶನ : ಹೇಮಂತ ಸಾಹಿತ್ಯ

ಅ. ನ. ಕೃಷ್ಣರಾಯರು ಬರೆದ ಹದಿನಾಲ್ಕು ಐತಿಹಾಸಿಕ ಕಾದಂಬರಿಗಳಲ್ಲಿ ಹತ್ತು ಕಾದಂಬರಿಗಳು ವಿಜಯನಗರ ಸಾಮ್ರಾಜ್ಯದ ಏಳು ಬೀಳುಗಳಿಗೆ ಸಂಬಂಧಿಸಿದ್ದು, ಇಲ್ಲಿ ಅವರು ಆ ಕಾಲದ ರಾಜ್ಯಾಡಳಿತ, ಹೋರಾಟ, ಸಂಸ್ಕೃತಿ, ಸಾಮಾಜಿಕ ಸ್ಥಿತಿಗತಿಗಳನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ. ಈ ಬಗ್ಗೆ ಹತ್ತು ಕಾದಂಬರಿಗಳನ್ನು ಎರಡು ಸಂಪುಟಗಳಲ್ಲಿ ನಿಮ್ಮ  ಮುಂದೆ ಇರಿಸಿದ್ದೇವೆ.

(1) ವಿಜಯ ವಿದ್ಯಾರಣ್ಯ  (2) ತಪೋಬಲ  (3) ಪುಣ್ಯ ಪ್ರಭಾವ (4) ಪ್ರೌಢ ಪ್ರತಾಪಿ

(5) ಮೋಹನ ಮುರಾರಿ

Weight 0.400 kg
book-author

Customer Reviews

There are no reviews yet.

Be the first to review “ವಿಜಯನಗರ ಸಾಮ್ರಾಜ್ಯ (ಸಂಪುಟ 1) / Vijayanagar Samrjya (samputa 1)”

Your email address will not be published. Required fields are marked *