ಪ್ರಕಾಶನ :ಇಂದಿರಾ ಪ್ರಕಾಶನ
ಕೃಷ್ಣಮೂರ್ತಿ ಪುರಾಣಿಕರು ಕನ್ನಡ ಸಾಹಿತ್ಯದ ಅನೇಕ ಪ್ರಕಾರಗಳಲ್ಲಿ ಕೈಯಾಡಿಸಿ ತಮ್ಮದೇಯಾದ ‘ಛಾವು’ ಮೂಡಿಸಿದ್ದಾರೆ. ಮೊದಲು ಕವಿಗಳಾಗಿ ಆಮೇಲೆ ಗದ್ಯದಲ್ಲಿ ಪ್ರಭುತ್ವ ಸಾಧಿಸಿದ್ದಾರೆ. ಆದರೆ ಇವರ ಹೆಚ್ಚಿನ ಬರವಣಿಗೆ ಕಾದಂಬರಿ ಸಾಹಿತ್ಯ. ಮಹಿಳೆಯರ ಅನೇಕ ಮುಖಗಳನ್ನು ಚಿತ್ರಿಸಿ ಜೀವನದ ಅವರ ಸುಖ-ದುಃಖ, ಅಂತಃಕರಣ, ಸಿಟ್ಟು, ಸೆಡವು ಮುಂತಾದುವನ್ನೆಲ್ಲ ಹೃದಯಂಗಮವಾಗಿ ಸಾಹಿತ್ಯದಲ್ಲಿ ಮೂಡಿಸಿ ಕನ್ನಡ ಓದುಗರಿಗೆ ಅರ್ಪಿಸಿದ್ದಾರೆ.
Be the first to review “ಶಾಂತಿ ಸುಧಾ / Shanti Sudha”