ಸಂಪ್ರತಿ / Samprathi

250.00

ಲೇ.: ಡಾ|| ಹಾ. ಮಾ. ನಾಯಕ | Dr.HM Nayaka

ಎರಡನೇ ಮುದ್ರಣ : 2007

ಪುಟಗಳು : ಡೆಮಿ 1/8, 464

 

 

ಪ್ರಕಾಶನ : ಹೇಮಂತ ಸಾಹಿತ್ಯ

ಕನ್ನಡ ಮತ್ತು ತಮಿಳು ಭಾಷೆಯಲ್ಲಿ ಪದವೀಧರರಾಗಿದ್ದ ಹಾರೋಗದ್ದೆ ಮಾನಪ್ಪ ನಾಯಕರು ಭಾಷಾ ಶಾಸ್ತ್ರದಲ್ಲಿ ಸಂಶೋಧನೆ ಮಾಡಿದವರು. ಕನ್ನಡ ಪ್ರಾಧ್ಯಾಪಕರಾಗಿ, ಕನ್ನಡ ಅಧ್ಯಯನ ಸಂಸ್ಥೆಯ ಮುಖ್ಯಸ್ಥರಾಗಿ, ಕೇಂದ್ರ ಸಾಹಿತ್ಯ ಅಕಾಡೆಮಿಯಲ್ಲಿ ಸಂಚಾಲಕರಾಗಿ, ಜ್ಞಾನ ಪೀಠ ಪ್ರಶಸ್ತಿ ಸಮಿತಿಯಲ್ಲಿ ಸಲಹೆಗಾರರಾಗಿ ದೇಶದುದ್ದಕ್ಕೂ ಓಡಾಡಿದವರು. ಡಾ. ನಾಯಕರು ಕನ್ನಡ ಭಾಷೆ, ಸಾಹಿತ್ಯ, ಭಾಷಾ ವಿಜ್ಞಾನ, ಜಾನಪದ ಭಾಷಾಂತರ, ಭಾರತೀಯ ಸಾಹಿತ್ಯ ಅಧ್ಯಯನ, ತರಗತಿಗಳಲ್ಲಿ ಪಾಠ ಹೇಳಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ, ಕರ್ನಾಟಕ ವಿಜ್ಞಾನ ಪರಿಷತ್ತಿನ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ.

Customer Reviews

There are no reviews yet.

Be the first to review “ಸಂಪ್ರತಿ / Samprathi”

Your email address will not be published. Required fields are marked *