ಸಕಾಲ / Sakaala

255.00

ಲೇ.: ಜೆ. ಎಂ. ರಾಜಶೇಖರ ಚೌಡಯ್ಯ ದಾನಾಪುರ | Rajashekara Chowdaiah

ಪ್ರಥಮ ಮುದ್ರಣ : 2014

ಪುಟಗಳು : ಡೆಮಿ 1/8, 392

ಪ್ರಕಾಶನ : ಹೇಮಂತ ಸಾಹಿತ್ಯ

ಕರ್ನಾಟಕ ನಾಗರಿಕರ ಸೇವಾ ಖಾತ್ರಿ ಅಧಿನಿಯಮ – 2011 ಮತ್ತು 2012.

ಜೆ.ಎಮ್‌. ರಾಜಶೇಖರ ಅವರು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಅಷ್ಟೇ ಅಲ್ಲ, ಸಮಾಜಮುಖಿ ಶಕ್ತಿ. ಇವರ ವಿಚಾರ ಲಹರಿ, ಇವರ ಕನಸುಗಳು ತುಂಬಾ ಸರಳ-ಸಹಜ ಅಷ್ಟೇ ವಾಸ್ತವ.

–           ಇಂದು-ನಾಳೆ ಇನ್ನಿಲ್ಲ ; ಹೇಳಿದ ಸಮಯ (ದಿನ) ತಪ್ಪೊಲ್ಲ

–           50 ಇಲಾಖೆಗಳು ; 669 ಸೇವೆಗಳು

–           ಅಂಚೆ ಇಲಾಖೆ ಮೂಲಕ ಸಕಾಲ ಅರ್ಜಿ ಸೇವೆ

–           ಕರ್ತವ್ಯವೇ ದೇವರು ನೌಕರರ ವಾಗ್ದಾನ

SKU: sakaala
Category:

Customer Reviews

There are no reviews yet.

Be the first to review “ಸಕಾಲ / Sakaala”

Your email address will not be published. Required fields are marked *