ಸನಾತನ ಸಂಪ್ರದಾಯಗಳು – 4 / Sanathana Sampradayagalu – 4

75.00

ಲೇ: ಪ್ರೊ. ಲಲಿತಾಂಬಾ ಚಂದ್ರಶೇಖರ್ | Prof. Lalithamba Chandrashekar

ಪ್ರಥಮ ಮುದ್ರಣ : 2016

ಪುಟಗಳು : ಡೆಮಿ 1/8, 112

 

 

ಪ್ರಕಾಶನ : ಹೇಮಂತ ಪ್ರಕಾಶನ

ಪ್ರೊ. ಲಲಿತಾಂಬಾ ಚಂದ್ರಶೇಖರ್ ಅವರು ಸಂಸ್ಕೃತ, ಕನ್ನಡ ಹಾಗೂ ತೆಲುಗು ಈ ಮೂರು ಭಾಷೆಗಳಲ್ಲಿ ಶ್ರೇಷ್ಠ ವಿದ್ವಾಂಸರು. ಇವರಿಗೆ ನಮ್ಮ ಭಾರತೀಯ ಸಾಹಿತ್ಯ, ಸಂಸ್ಕೃತಿ ಮತ್ತು ಧರ್ಮಗಳಲ್ಲಿ ಅಪಾರವಾದಂಥ ಶ್ರದ್ಧೆ ಇದೆ. ಆಧುನಿಕ ಕಾಲದಲ್ಲಿ ನಮ್ಮ ಧರ್ಮ ಮತ್ತು ಸಂಪ್ರದಾಯದ ವಿಷಯದಲ್ಲಿ ಯುವ ಜನಾಂಗಕ್ಕೆ ಶ್ರದ್ಧೆಯು ಕಡಿಮೆಯಾಗುತ್ತಿರುವುದರಿಂದ ಅವರಿಗೆ ಶ್ರದ್ದೆ ಉಳಿಯುವಂತೆ ಮಾಡಲು ಈ ಸಂಪ್ರದಾಯಗಳ ವೈಜ್ಞಾನಿಕತೆ ಮತ್ತು ಅವುಗಳ ಅವಶ್ಯಕತೆಗಳನ್ನು ತಿಳಿಸುವ ನೂರು ಚಿಕ್ಕ ಪ್ರಬಂಧಗಳ ಸಂಕಲನವನ್ನು ಪ್ರಕಟಿಸುತ್ತಿದ್ದಾರೆ. ಇವುಗಳಲ್ಲಿ ಅನೇಕ ವಿಷಯಗಳಿಗೆ ಸೂಕ್ತ ಸಮಾಧಾನಗಳನ್ನು ನೀಡಿದ್ದಾರೆ.

Customer Reviews

There are no reviews yet.

Be the first to review “ಸನಾತನ ಸಂಪ್ರದಾಯಗಳು – 4 / Sanathana Sampradayagalu – 4”

Your email address will not be published. Required fields are marked *