ಹುಟ್ಟುವುದೊಂದು ಬಾರಿ / Huttuvudondu Bari

150.00

ಲೇ: ಕೃಷ್ಣಮೂರ್ತಿ ಕುಲಕರ್ಣಿ | Krishnamurthy Kulakarni

ಪ್ರಥಮ ಮುದ್ರಣ : 2015

ಪುಟಗಳು : ಡೆಮಿ 1/8 208

 

 

ಪ್ರಕಾಶನ : ಇಂದಿರಾ ಪ್ರಕಾಶನ

‘ಸಂಯುಕ್ತ ಕರ್ನಾಟಕ’ ಕಾದಂಬರಿ ಸ್ಪರ್ಧೆಯಲ್ಲಿ ಬಹುಮಾನ ಪಡೆದು ಪುಸ್ತಕ ರೂಪದಲ್ಲಿ ಎರಡು ಮುದ್ರಣಗಳನ್ನು ಕಂಡ ‘ಒಲವಿನ ಹಾಡು’ ಕಾದಂಬರಿಯ ಜನಪ್ರಿಯ ಲೇಖಕರಾದ ಶ್ರೀ ಕೃಷ್ಣಮೂರ್ತಿ ಕುಲಕರ್ಣಿ ಅವರು ಇದೀಗ ‘ಹುಟ್ಟುವುದೊಂದು ಬಾರಿ’ ಕಾದಂಬರಿಯಲ್ಲಿ ಸ್ವಂತಿಕೆಯ ಸ್ವಾತಂತ್ರ್ಯಕ್ಕೆ ಧಕ್ಕೆ ಬಾರದಂತೆ ದಾಂಪತ್ಯ ಜೀವನ ರೂಪಿಸಿಕೊಳ್ಳಲು ನಿರ್ಧರಿಸಿದ ದಂಪತಿಯ ಸುತ್ತ ಕಥೆಯನ್ನು ಹೆಣೆದಿದ್ದಾರೆ. ಈ ಪ್ರಯತ್ನದಲ್ಲಿ ಮಧುಕರ್ ಹರ್ಷ ದಂಪತಿ ಎದುರಿಸಿದ ಸಮಸ್ಯೆಗಳೇನು ಎನ್ನುವುದೇ ಇಲ್ಲಿನ ಕಥಾವಸ್ತು….

Customer Reviews

There are no reviews yet.

Be the first to review “ಹುಟ್ಟುವುದೊಂದು ಬಾರಿ / Huttuvudondu Bari”

Your email address will not be published. Required fields are marked *