ಹೃದಯದ ಮಂಥನ – 2/ Hrudayada Manthana -2

220.00

ಲೇ.: ಮೂಲ : ಸ್ವಾಮಿ ಶಿವೋಂ ತೀರ್ಥರು

ಅನುವಾದಕರು : ಪ. ರಾ. ಕೃಷ್ಣಮೂರ್ತಿ  | P R Krishna Murthy,

ಮೊದಲನೇ ಮುದ್ರಣ : 2018

ಪುಟಗಳು : ಡೆಮಿ 1/8, 327

 

 

ಪ್ರಕಾಶನ : ಹೇಮಂತ ಸಾಹಿತ್ಯ

ಹೃದಯ ಮಂಥನವು ಸ್ವಾಮಿ ವಿಷ್ಣುತೀರ್ಥರ ಜೊತೆ ಅವರ ಶಿಷ್ಯರಾದ ಶಿವೋಂತೀರ್ಥರ ಹತ್ತು ವರ್ಷಗಳ ಒಡನಾಟದ ವಿಷಯವಾಗಿದೆ. ಮೂರು ಭಾಗಗಳಲ್ಲಿ ಪ್ರಕಟನೆಗೊಂಡಿದ್ದು ಇದು ಎರಡನೆಯ ಭಾಗವಾಗಿದೆ. ‘ಮಹಾರಾಜಶ್ರೀಯವರ ನೆನಪುಗಳು ಇದರಲ್ಲಿ ಅಡಕವಾಗಿದೆ, ದೀಕ್ಷೆಯನ್ನು ಪಡೆದ ದಿನ ಅಂದರೆ 1961ರಿಂದ ಸಂನ್ಯಾಸವನ್ನು 1965ರಲ್ಲಿ ಪಡೆಯುವ ತನಕದ ನೆನಪುಗಳಿವೆ.

Customer Reviews

There are no reviews yet.

Be the first to review “ಹೃದಯದ ಮಂಥನ – 2/ Hrudayada Manthana -2”

Your email address will not be published. Required fields are marked *