ಹೆಣ್ಣು ಜೀವ / Hennu Jeeva

90.00

ಲೇ: ಕೃಷ್ಣಮೂರ್ತಿ ಪುರಾಣಿಕ | Krishnamurthy Puranika

ಪ್ರಥಮ ಮುದ್ರಣ : 1960,  ದ್ವಿತೀಯ ಮುದ್ರಣ : 2013

ಪುಟಗಳು : ಡೆಮಿ 1/8 176

 

 

ಪ್ರಕಾಶನ :ಇಂದಿರಾ ಪ್ರಕಾಶನ

ಕಳೆದ ಶತಮಾನದ ಕನ್ನಡ ಬರಹಗಾರರಲ್ಲಿ ಕೆಲವು ಬರಹಗಾರರ ಹೆಸರು ಕನ್ನಡ ಸಾಹಿತ್ಯ ಇತಿಹಾಸವನ್ನು ಅಚ್ಚಳಿಯದೆ ಬೆಳಗುತ್ತಿವೆ. ಅಂಥ ಬರಹಗಾರರಲ್ಲಿ ಒಂದು ಹೆಸರು ಕೃಷ್ಣಮೂರ್ತಿ ಪುರಾಣಿಕರದು. ಕನ್ನಡ ಸಾಹಿತ್ಯದ ಅನೇಕ ಪ್ರಕಾರಗಳಲ್ಲಿ ಕೈಯಾಡಿಸಿ ತಮ್ಮದೇಯಾದ ‘ಛಾಪು’ ಮೂಡಿಸಿದ್ದಾರೆ.

ಹೆಣ್ಣು ಮಕ್ಕಳಲ್ಲಿ ಓದಿನ ಅಭಿರುಚಿಯನ್ನು ಬೆಳೆಸಿದ ಸಾಹಿತಿಗಳಲ್ಲಿ ಇವರು ಅಗ್ರಗಣ್ಯರು.

Customer Reviews

There are no reviews yet.

Be the first to review “ಹೆಣ್ಣು ಜೀವ / Hennu Jeeva”

Your email address will not be published. Required fields are marked *