ಪ್ರಕಾಶನ : ಸಾಹಿತ್ಯ ನಂದನ
ಕನ್ನಡ ಸಾಹಿತ್ಯ ಲೋಕಕ್ಕೆ ಚಿರಪರಿಚಿತರಾದ ದೇವುಡು ಅವರು ಬಹುಮುಖ ಪ್ರತಿಭೆಯ ವಿದ್ವಾಂಸರು. ದೇವುಡು ಅವರ ಕೃತಿ ರಚನೆ ಚಾರಿತ್ರಿಕ ಹಿನ್ನೆಲೆ, ಮನೋವೈಜ್ಞಾನಿಕ ಹಿನ್ನೆಲೆ, ಪೌರಾಣಿಕ ಆಧಾರಿತ, ಸಾಮಾಜಿಕ ಹಿನ್ನೆಲೆ ಮಕ್ಕಳ ಸಾಹಿತ್ಯ – ಹೀಗೆ ವಿಭಿನ್ನ ಕ್ಷೇತ್ರಗಳಲ್ಲಿ ಹರಿದು ಬಂದಿರುವುದು ಒಂದು ವಿಶೇಷ.
Be the first to review “ಅಂತರಂಗ ಮತ್ತು ಮುಂದೇನು / Antharanga Mattu Mundenu”