ಪ್ರಕಾಶನ : ಶ್ರೀ ಲಕ್ಷ್ಮಿವೆಂಕಟೇಶ್ವರ ಪ್ರಕಾಶನ
ಈ ಕಥಾನಾಯಕ ಶರಧಿ ವಿವೇಕಿಯಾದ ಹೆಣ್ಣು. ಆನಂದನೊಡನೆ ಸುಂದರ ದಾಂಪತ್ಯ ನಡೆಸಲು ಕನಸು ಕಾಣುತ್ತಿದ್ದ ಶರಧಿಗೆ ವಿವಾಹ ಪೂರ್ವದಲ್ಲೇ ಕೆಲವು ಅಡ್ಡಿ ಆತಂಕ ಎದುರಾಗುತ್ತವೆ. ಆದರೂ ಆ ಕುತಂತ್ರ ಕೈವಾಡಗಳನ್ನು ಮೆಟ್ಟಿ ತನ್ನ ಬದುಕನ್ನು ಆನಂದ ಶರಧಿಯನ್ನಾಗಿ ಮಾಡಿಕೊಳ್ಳುತ್ತಾಳೆ.
Be the first to review “ಆನಂದ ಶರಧಿ / Ananda Sharadi”