ತುಂಬಿದ ಮನೆ / Tumbida Mane

102.00

ಲೇ: ಕೃಷ್ಣಮೂರ್ತಿ ಪುರಾಣಿಕ | Krishnamurthy Puranika

ಎರಡನೇ ಮುದ್ರಣ : 2016

ಪುಟಗಳು : ಡೆಮಿ 1/8 176

ಪ್ರಕಾಶನ :ಸಾಹಿತ್ಯ ನಂದನ

ಕೃಷ್ಣಮೂರ್ತಿ ಪುರಾಣಿಕರು ವಿಶೇಷವಾಗಿ ಹೆಣ್ಣು ಮಕ್ಕಳಲ್ಲಿ ಓದುವ ಅಭಿರುಚಿಯನ್ನು ಬೆಳೆಸಿದ ಸಾಹಿತಿಗಳಲ್ಲಿ ಅಗ್ರಗಣ್ಯರು. ಇವರ ಹೆಚ್ಚಿನ ಕಾದಂಬರಿಗಳಲ್ಲಿ ಮಹಿಳೆಯರ ಅನೇಕ ಮುಖಗಳನ್ನು ಚಿತ್ರಿಸಿ ಅವರ ಸುಖ ದುಃಖ, ಸಿಟ್ಟು ಸಿಡುವು, ಕರುಣಾಂತಃಕರಣ ಮೊದಲಾದವುಗಳನ್ನು ಹೃದಯಂಗಮವಾಗಿ ಮೂಡಿಸಿ ಓದುಗರಿಗೆ ಅರ್ಪಿಸಿದ್ದಾರೆ.

Customer Reviews

There are no reviews yet.

Be the first to review “ತುಂಬಿದ ಮನೆ / Tumbida Mane”

Your email address will not be published. Required fields are marked *