ಶಿಲ್ಪಶ್ರೀ / Shilpasri

135.00

ಲೇ: ತ.ರಾ.ಸು. | Ta Ra Su

ಏಳನೆಯ ಮುದ್ರಣ : 2021

ಪುಟಗಳು : ಡೆಮಿ 1/8 168

 

 

ಪ್ರಕಾಶನ : ಹೇಮಂತ ಸಾಹಿತ್ಯ

ಶ್ರವಣಬೆಳಗೊಳದ, ಲೋಕೋತ್ತರವಾದ, ಸರ್ವಾಶ್ಚರ್ಯಕರವಾದ ಭೂಮ ಕಲಾಕೃತಿ ಗೊಮ್ಮಟೇಶ್ವರ ಶಿಲ್ಪದ ಸೃಷ್ಟಿಗೆ ಕಾರಣಕರ್ತನಾದ ಚಾವುಂಡರಾಯ, ರನ್ನ ಮಹಾಕವಿಗೆ ಆಶ್ರಯವಿತ್ತು ಅವನಿಂದ ಕೀರ್ತಿತನಾದ ಸಾರ್ಥಕ ಜೀವಿ. ಕನ್ನಡ ಸಾಹಿತ್ಯದ ಅತಿ ಪ್ರಾಚೀನ ಗದ್ಯಕೃತಿಗಳಲ್ಲೊಂದಾದ ಶ್ರೀಷಷ್ಟಿ ಲಕ್ಷಣ ಮಹಾಪುರಾಣವನ್ನು ರಚಿಸಿದ ಕವಿ. ಹೀಗೆ ಬಹುಮುಖ ಸಾಧನೆಯಿಂದ ತನ್ನ ಬಾಳನ್ನು ಸಾರ್ಥಕಪಡಿಸಿಕೊಂಡ ಚಾವುಂಡರಾಯನ ಜೀವನದ ಆಧಾರದ ಮೇಲೆ ರಚಿತವಾದ ಕಾದಂಬರಿ ಶಿಲ್ಪಶ್ರೀ.

Weight 0.100 kg
book-author

Customer Reviews

There are no reviews yet.

Be the first to review “ಶಿಲ್ಪಶ್ರೀ / Shilpasri”

Your email address will not be published. Required fields are marked *