ಸ್ವರ ಭಾಸ್ಕರ / Swara Bhaskara

200.00

ಲೇ. : ಕೃ. ಶಿ. ಹೆಗಡೆ | KS Hegde

ಪ್ರಥಮ ಮುದ್ರಣ : 2016

ಪುಟಗಳು : ಡೆಮಿ 1/8, 314

 

 

ಪ್ರಕಾಶನ : ಹೇಮಂತ ಸಾಹಿತ್ಯ

ಪಂಡಿತ ಭೀಮಸೇನ ಜೋಶಿ ನಾವು ಹೆಮ್ಮೆಪಡುವಂತಹ ಅಪರೂಪದ ಗಾಯಕ. ಅವರ ಸಂಗೀತದ ಬೆನ್ನು ಹತ್ತಿ ವಿಜಾಪುರ, ಮುಂಬಯಿ, ಲಖನೌ, ಗ್ವಾಲೇರ್, ಖರಗಪುರ, ಕಲ್ಕತ್ತಾ, ದಿಲ್ಲಿ, ಜಲಂಧರ  ಸುತ್ತಾಡಿ ತಮ್ಮ ಹದಿನೈದನೆಯ ವಯಸ್ಸಿಗೆ ಮನೆಗೆ ಬಂದರು ಎಂದು ಹೇಳಿದರೆ ಕೆಲವರಿಗೆ ಆಶ್ಚರ್ಯ ವಾಗಬಹುದು! ಬೇರೆ ಬೇರೆ ಘರಾಣೆಯ ಕಲಾವಿದರ ಸಂಪರ್ಕ, ಸತತ ಸಾಧನೆ, ಪ್ರವಾಸ, ಚರ್ಚೆಗಳಿಂದ ಭೀಮಸೇನರು ತಾವು ಕಲಿತ ರಾಗಮಾಲಿಕೆಗೆ ಒಂದೊಂದೇ ಪುಷ್ಪ ಪೋಣಿಸುತ್ತ ಸುಂದರವಾದ ಮಾಲೆ ಹೆಣೆದರು.

Weight 0.200 kg
book-author

Customer Reviews

There are no reviews yet.

Be the first to review “ಸ್ವರ ಭಾಸ್ಕರ / Swara Bhaskara”

Your email address will not be published. Required fields are marked *